
ಹೊನ್ನಾವರ: ತಾಲೂಕಿನ ಚಂದಾವರದ ಹನುಮಂತ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಒಂದು ಕೋಟಿ ರಾಮನಾಮ ಜಪ ಕಾರ್ಯಕ್ರಮ ನಡೆಯುತ್ತಿದೆ.
ಒಂದು ಕೋಟಿ ರಾಮನಾಮ ಜಪ ಸಂಕಲ್ಪವನ್ನು ಆ.5ರಂದು ನೆರವೇರಿಸಲಾಗಿದ್ದು, ಆ.31ರಂದು ರಾಮತಾರಕ ಹವನದೊಂದಿಗೆ ಮುಕ್ತಾಯಗೊಳ್ಳಲಿದೆ.
ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸರ್ವರೂ ಭಾಗಿಯಾಗಬಹುದಾಗಿದ್ದು, ಪ್ರತಿನಿತ್ಯ ತಮ್ಮ ಮನೆಗಳಲ್ಲೇ ರಾಮ ನಾಮ ಜಪವನ್ನು ಮಾಡಿ ನಿತ್ಯ ಜಪದ ಸಂಖ್ಯೆಯನ್ನು ಸತೀಶ್ ಚಂದಾವರ (Tel:+918105655659) ಇವರಿಗೆ ವಾಟ್ಸಾಪ್ ಮಾಡಿ ತಿಳಿಸಲು ಕೋರಲಾಗಿದೆ.