
ಶಿರಸಿ: ನಗರದ ಶ್ರೀ ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ಸಿಕ್ಕಿದ್ದ 8.ಗ್ರಾಂ ತೂಕದ ಬಂಗಾರದ ಸರವನ್ನು ವಾರಸುದಾರರಾದ ಶ್ರೀಮತಿ ದಿವ್ಯಾ ಪ್ರದೀಪ್ ನಾಯ್ಕ ಮರಾಠಿಕೊಪ್ಪ ಶಿರಸಿ ಇವರಿಗೆ ನೀಡಲಾಯಿತು.ಈ ವೇಳೆ ನಗರಠಾಣೆಯ ಸಿಬ್ಬಂದಿ ಪ್ರದೀಪ್ ನಾಯ್ಕ್, ಮಾರಿಕಾಂಬಾ ದೇವಸ್ಥಾನ ಸಮಿತಿಯ ಕಾರ್ಯ ನಿರ್ವಹಣಾಧಿಕಾರಿ ಹಾಜರಿದ್ದರು.