Slide
Slide
Slide
previous arrow
next arrow

ಚಂದನ ಆಂಗ್ಲ ಮಾಧ್ಯಮ ಶಾಲೆ: ಪ್ರವೇಶ ಪ್ರಾರಂಭ- ಜಾಹೀರಾತು

300x250 AD

ಮಲೆನಾಡು ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಶಿರಸಿ

ಚಂದನ ಆಂಗ್ಲ ಮಾಧ್ಯಮ ಶಾಲೆ ನರೇಬೈಲ್,‌ಶಿರಸಿ
ಚಂದನ ಬಾಲವಾಡಿ ಶಾಂತಿನಗರ, ಶಿರಸಿ

ಪ್ರವೇಶ ಪ್ರಾರಂಭ

ಚಂದನ ಶಾಲೆಯೇ ಏಕೇ?

300x250 AD
  • ಎಸ್ ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸತತ 11 ಬಾರಿ ನೂರಕ್ಕೆ ನೂರರ ಸಾಧನೆ ಹಾಗೂ ರಾಜ್ಯ ಮಟ್ಟದಲ್ಲಿ 33 ರ‌್ಯಾಂಕ್‌ಗಳು
  • ಗುಣ ಮಟ್ಟದ ಶಿಕ್ಷಣದಲ್ಲಿ ಶಿಕ್ಷಣ ಇಲಾಖೆಯ ಮೌಲ್ಯ ಮಾಪನದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನದ ಹೆಗ್ಗಳಿಕೆ.
  • ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆ
  • ಪಠ್ಯೇತರ ಚಟುವಟಿಕೆಗಳಿಗೂ ಉತ್ತೇಜನ.
  • ಗ್ರಾಮೀಣ ಭಾಗದಲ್ಲಿ ಪ್ರಥಮ ಭಾಷೆ ಇಂಗ್ಲೀಷ್ ಹಾಗೂ ಗ್ರಾಮೀಣ ಕೃಪಾಂಕ ಸೌಲಭ್ಯ
  • ಪ್ರತ್ಯೇಕ ವಿಜ್ಞಾನ ಮಂದಿರ, ವೈಜ್ಞಾನಿಕ ಕುತೂಹಲಗಳಿಗೆ ವಿಜ್ಞಾನ ಉಪಕರಣಗಳ ಬಳಕೆ ಭರಪೂರ ಜ್ಞಾನ ಭಂಡಾರದೊಂದಿಗೆ ಗ್ರಂಥಾಲಯ ಹಾಗೂ ಚಿಕ್ಕಂದಿನಿಂದಲೇ ಕಂಪ್ಯೂಟರ್ ಕಲಿಕೆಗೆ ಒತ್ತು.
  • ಇಂಗ್ಲೀಷ್ ಮಾತನಾಡಲು ವಿಶೇಷ ಗಮನ
  • ಗ್ರಾಮೀಣ ಭಾಗಗಳಿಗೆ ಶಾಲೆಯಿಂದಲೇ ವಾಹನ ಸೌಲಭ್ಯ
  • ಮಗುವಿನ ಬೆಳವಣಿಗೆಗೆ ಪಾಲಕರೊಂದಿಗೆ ನಿರಂತರ ಸಂಪರ್ಕ

ಸಂಪರ್ಕಿಸಿ:
ಚಂದನ ಶಾಲೆ :Tel:+919110822049 /Tel:+919663015476
ಸಿಂಧೂರ ಭಟ್ ಮುಖ್ಯೋಪಾಧ್ಯಾಯರುTel:+919449286721
ಕಲ್ಪನಾ ಹೆಗಡೆ ಮುಖ್ಯೋಪಾಧ್ಯಾಯರುTel:+919449992350
ಮಮತಾ ಭಟ್, ಬಾಲವಾಡಿ Tel:+919449383848

ಆನ್ ಲೈನ್ ಅರ್ಜಿಗಾಗಿ http://www.chandanaschool.org ವೆಬ್ ಸೈಟ್ ಗೆ ಭೇಟಿ ನೀಡಿ

Share This
300x250 AD
300x250 AD
300x250 AD
Back to top