ಶಿರಸಿ: ಸರಕಾರದ ಆದೇಶದಂತೆ 10 ಹೆಚ್.ಪಿ ವರೆಗಿನ ನೀರಾವರಿ ಪಂಪ್‌ಸೆಟ್‌ಗಳ ಆರ್.ಆರ್ ಸಂಖ್ಯೆ/ ಕನೆಕ್ಷನ್ ಐಡಿ/ ಅಕೌಂಟ್ ಐಡಿಗಳಿಗೆ ಸಂಬಂಧಿಸಿದ ಗ್ರಾಹಕರ ಆಧಾರ್ ಸಂಖ್ಯೆಗಳನ್ನು ಜೋಡಣೆ ಮಾಡುವುದು ಕಡ್ಡಾಯವಾಗಿದೆ. ಆದ್ದರಿಂದ ಈವರೆಗೂ ಆಧಾರ್ ಸಂಖ್ಯೆಗಳನ್ನು ಜೋಡಣೆ ಮಾಡದೇ ಇರುವ ಗ್ರಾಹಕರು ಆಧಾರ್ ಸಂಖ್ಯೆಗಳನ್ನು ಆರ್.ಆರ್. ಸಂಖ್ಯೆಗೆ ಜೋಡಣೆ ಮಾಡಲು ಸೂಚಿಸಲಾಗಿದೆ.
ಪಂಪ್‌ಸೆಟ್- ಆಧಾರ್ ಜೋಡಣೆ ಕಡ್ಡಾಯ
