Slide
Slide
Slide
previous arrow
next arrow

ಜು.18ಕ್ಕೆ ವಿದ್ಯುತ್ ವ್ಯತ್ಯಯ

300x250 AD

ಶಿರಸಿ: ಶಿರಸಿ 220/11 ಕೆ.ವಿ ಉಪಕೇಂದ್ರದಲ್ಲಿ  ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜು.18, ಗುರುವಾರದಂದು ಬೆಳಿಗ್ಗೆ 11 ಘಂಟೆಯಿಂದ ಸಂಜೆ 4 ಘಂಟೆವರೆಗೆ ಶಿರಸಿ ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ಕೆ.ಎಚ್.ಬಿ 11 ಕೆ.ವಿ ಮಾರ್ಗದ ಕೆ.ಎಚ್.ಬಿ ಕಾಲೋನಿ, ಕಸ್ತೂರಬಾನರ, ವಿವೇಕಾನಂದನಗರ, ಬಸಟ್ಟಿಕೇರೆ, ಕೆ.ಎಸ್.ಆರ್.ಟಿಸಿ ಡಿಪೋ, ಆದರ್ಶನಗರ, 220/11 ಕೆ.ವಿ ಉಪಕೇಂದ್ರದಿಂದ ಹೊರಡುವ ಗ್ರಾಮೀಣ ಮಾರ್ಗಗಳಾದ ಇಸಳೂರು,  ದಾಸನಕೊಪ್ಪ, ಬಂಕನಾಳ ಮಾರ್ಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

300x250 AD
Share This
300x250 AD
300x250 AD
300x250 AD
Back to top