Slide
Slide
Slide
previous arrow
next arrow

ಜು.12ಕ್ಕೆ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ

300x250 AD

ಯಲ್ಲಾಪುರ: ತಾಲೂಕಿನ ಮಾವಿನಕಟ್ಟಾದ ಸ್ತ್ರೀಶಕ್ತಿ ಸಭಾಭವನದಲ್ಲಿ ಜು.12, ಶುಕ್ರವಾರ ಬೆಳಿಗ್ಗೆ 9.30ರಿಂದ ನುರಿತ ತಜ್ಞ ವೈದ್ಯರುಗಳಿಂದ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

ಕ್ಯಾನ್ಸರ್ ಹೇಗೆ ಬರುತ್ತದೆ, ಲಕ್ಷಣಗಳು, ಚಿಕಿತ್ಸೆ, ಪರಿಹಾರೋಪಾಯಗಳನ್ನು ತಜ್ಞ ವೈದ್ಯರುಗಳು ತಿಳಿಸಿಕೊಡಲಿದ್ದಾರೆ. ಜೊತೆಯಲ್ಲಿ ಬಿಪಿ, ಮಧುಮೇಹ, ದಂತ ತಪಾಸಣೆಗಳೂ ಕೂಡ ನಡೆಯಲಿದ್ದು, ಸಾರ್ವಜನಿಕರು ಶಿಬಿರದ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಲು ಸಂಘಟಕರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮುಕೇಶ್ :Tel:+919481917894, ನಟರಾಜ ಗೌಡರ್:Tel:+919448331719, ಪ್ರಿಯಾ :Tel:+916362840237, ರಾಘು ಕುಂದರಗಿ :Tel:+918762143851, ಗುರುಪಾದ ನಾಯ್ಕ್: 6363849022 ಸಂಪರ್ಕಿಸಲು ಕೋರಿದೆ.

300x250 AD
Share This
300x250 AD
300x250 AD
300x250 AD
Back to top