ಸಿದ್ದಾಪುರ:ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಮಾನಿ ಬಳಗ ಸಿದ್ದಾಪುರ, ಶ್ರೇಯಸ್ ಆಸ್ಪತ್ರೆ ಹಾಗೂ ಷಾ ದಾಮಜಿ ಜಾದವಜಿ ಛೇಡಾ ಮೆಮೋರಿಯಲ್, ರಾಷ್ಟ್ರೋತ್ಥಾನ ಕೇಂದ್ರ ಹುಬ್ಬಳ್ಳಿ ಇವರಿಂದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಜನುಮದಿನ ಪ್ರಯುಕ್ತ ಜು.10ರಂದು ಬೆಳಗ್ಗೆ 10ಕ್ಕೆ ಪಟ್ಟಣದ ಶ್ರೇಯಸ್ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ನಡೆಯಲಿದೆ. ಆಸಕ್ತ ರಕ್ತದಾನಿಗಳು ಪಾಲ್ಗೊಳ್ಳುವಂತೆ ಸಂಘಟಕರು ತಿಳಿಸಿದ್ದಾರೆ.
ಜು.10ಕ್ಕೆ ರಕ್ತದಾನ ಶಿಬಿರ
