Slide
Slide
Slide
previous arrow
next arrow

ರಿಯಾಯಿತಿ ದರದಲ್ಲಿ ‘ಗ್ರೀನ್ ಟೀ’ ಲಭ್ಯ- ಜಾಹೀರಾತು

300x250 AD

ಮಳೆಗಾಲದ ಮಳೆಯನ್ನು ಆನಂದಿಸಿ ಬಿಸಿ ಬಿಸಿ ‘ಗ್ರೀನ್ ಟೀ’ ಯೊಂದಿಗೆ

Organic India ಅವರ ಶುಂಠಿ, ಅರಿಶಿಣ, ಚಕ್ಕೆ, ನುಗ್ಗೆಸೊಪ್ಪು ಮುಂತಾದ ಆಯುರ್ವೇದಿಕ್ ಮಿಶ್ರಣಗಳ ಗ್ರೀನ್ ಟಿ 🫚🫖☕ ಹಾಗೂ ಸ್ವಾದಿಷ್ಟ ಡಿಪ್ ಕಷಾಯ ಉತ್ಪನ್ನಗಳು ‘Super Saturday’ ನಿಮಿತ್ತ ನಮ್ಮ ನೆಲಸಿರಿ ಆರ್ಗ್ಯಾನಿಕ್ ಹಬ್ ನಲ್ಲಿ ರಿಯಾಯಿತಿ ದರದಲ್ಲಿ ಲಭವಿರುತ್ತದೆ.

ನಮ್ಮಲ್ಲಿ ಮಾರಾಟಕ್ಕೆ ದೊರೆಯುವ ಇತರೆ ಉತ್ಪನಗಳು.

▪️🥜ಮರದ ಗಾಣದ ಶೇಂಗಾ ಎಣ್ಣೆ ( ಕೋಲ್ಡ್ ಪ್ರೆಸ್ಸ್ಡ್) ಹಾಗೂ ಕೊಬ್ಬರಿ ಎಣ್ಣೆ🥥
▪️🍋ಲಿಂಬು ಚಾಟ್ ಹಾಗೂ ಉಪ್ಪಿನಲ್ಲಿ ಹಾಕಿದ ಮಾವಿನ ಮಿಡಿ.
▪️ಮಾವಿನಕಾಯಿ ಭೂತಗೊಜ್ಜು ಮಿಕ್ಸ್ ಹಾಗೂ ಅಪ್ಪೆಹುಳಿ ಮಿಕ್ಸ್
▪️ಲಿಂಬು, ಮಾವಿನಕಾಯಿ ವಿವಿಧ ತರಹದ ಉಪ್ಪಿನಕಾಯಿಗಳು
▪️🥣ರಾಗಿ ಹಾಗೂ ಇತರ ಸಿರಿಧಾನ್ಯಗಳ ಹೆಲ್ತ್ ಡ್ರಿಂಕ್ ಮಿಕ್ಸ್
▪️ಕೊಕಂ, ಅನಾನಸ್,ಮ್ಯಾಂಗೋ, ನೇರಳೆ ಅರ್ಕ🍷
▪️ಸ್ಥಳೀಯ ಸಾಂಪ್ರದಾಯಿಕ ತಳಿ ಅಕ್ಕಿ
▪️ಶುದ್ಧ ಅರಶಿಣಪುಡಿ
▪️ಕಾಳುಮೆಣಸು, ಚಕ್ಕೆ, ಲವಂಗ, ಯಾಲಕ್ಕಿ, ಮೆಣಸಿನ ಹಿಟ್ಟು ಮುಂತಾದ ಸಂಬಾರ ಪದಾರ್ಥಗಳು
▪️ಜೇನು ತುಪ್ಪ
▪️ಪುಳಿಯೊಗರೆ ಮಿಕ್ಸ್, ಚಟ್ನಿ ಪುಡಿ, ಸಂಬಾರು ಪುಡಿ
▪️ನಾಟಿ ತರಕಾರಿ ಬೀಜಗಳು
▪️ಹೋಮ್ ಮೇಡ ಅಕ್ಕಿ ಹಿಟ್ಟು, ಗೋಧಿ ಹಿಟ್ಟು, ರಾಗಿ ಹಿಟ್ಟು,ಜೋಳದ ಹಿಟ್ಟು
▪️ಹಲಸಿನ ಹಪ್ಪಳ, ಬಾಳೆಕಾಯಿ ಹಪ್ಪಳ,
▪️ಹಲಸಿನ ಹಣ್ಣಿನ ಬಾರ್
▪️ಕಷಾಯ ಡಿಪ್
▪️ ಮಜ್ಜಿಗೆ ಮೆಣಸು
▪️ ಲಿಂಬು ಲೇಹ, ಶುಂಠಿ ಲೇಹ
▪️ ಮಸಾಲೆ ಪೌಡರ್ ಗಳು
◼️ಸಿರಿಧಾನ್ಯದಿಂದ ತಯಾರಿಸಲಾದ ರೆಡಿ ಉಪ್ಪಿಟ್ಟು, ದೋಸೆ, ಇಡ್ಲಿ, ಕಿಚಡಿ ಮಿಕ್ಸ್ ಗಳು
◼️ಲಿಂಬು ಹಾಗೂ ಶುಂಠಿ ಚಾಟ್ಗಳು
◼️ಬೇರೆ ಬೇರೆ ರೀತಿಯ ಕ್ಯಾಂಡಿಗಳು
◼️ಎರಡು ವಿಧದ ತೊಡೆದೇವು
◼️ಕೈಯಲ್ಲಿ ಸುತ್ತಿದ ಅಕ್ಕಿ ಹಿಟ್ಟಿನ ಚಕ್ಕುಲಿ
◼️ಆಲೂ ಹಾಗೂ ಟೊಮ್ಯಾಟೋ ಸಂಡಿಗೆ
◼️ಮಳೆಗಾಲಕ್ಕಾಗಿ ಆರೋಗ್ಯಕರ ಕಷಾಯದ ಪುಡಿ

300x250 AD

ಭೇಟಿ ನೀಡಿ:
ನೆಲಸಿರಿ ಆರ್ಗ್ಯಾನಿಕ್ ಹಬ್
117/ಎ, ಮೊದಲನೆ ಮಹಡಿ, PCRD ಬ್ಯಾಂಕ್ ಕಟ್ಟಡ, TRC ಬ್ಯಾಂಕ್ ಪಕ್ಕ, APMC ಹೊಸ ಮಾರುಕಟ್ಟೆ ಆವರಣ, ಶಿರಸಿ, ಉತ್ತರ ಕನ್ನಡ, ಕರ್ನಾಟಕ, (581402)

Share This
300x250 AD
300x250 AD
300x250 AD
Back to top