Home › ಜಿಲ್ಲಾ ಸುದ್ದಿ › ಕತಗಾಲ ಬಳಿ ರಸ್ತೆ ಜಲಾವೃತ; ಸಂಚಾರ ಬಂದ್ ಕತಗಾಲ ಬಳಿ ರಸ್ತೆ ಜಲಾವೃತ; ಸಂಚಾರ ಬಂದ್ ಜಿಲ್ಲಾ ಸುದ್ದಿ Posted on 6 months ago • Updated 6 months ago —by euttarakannada.in Share on FacebookTweet on TwitterLinkedInPinterestMail ಕುಮಟಾ: ಕಳೆದೊಂದು ವಾರದಿಂದ ಸತತ ಸುರಿಯುತ್ತಿರುವ ಮಳೆಯಿಂದಾಗಿ ಶಿರಸಿ-ಕುಮಟಾ ಮಾರ್ಗದ ಕತಗಾಲ್ ಬಳಿ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಪ್ರತಿ ವರ್ಷದಂತೆ ಚಂಡಿಕಾ ನದಿಯ ನೀರು ರಸ್ತೆಗೆ ಬರುವ ಕಾರಣದಿಂದ ಕತಗಾಲ್ ಭಾಗದಲ್ಲಿ ಸಂಪೂರ್ಣ ರಸ್ತೆ ಜಲಾವೃತಗೊಂಡಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. Share This Share on FacebookTweet on TwitterLinkedInPinterestMail Post navigation Previous Postಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಲು ಆಗ್ರಹ: ಕರವೇಯಿಂದ ಮನವಿNext Postಗುಡ್ಡ ಕುಸಿತ: ಹೊನ್ನಾವರ- ಗೇರುಸೊಪ್ಪ ಮಾರ್ಗದ ಸಂಚಾರ ಸ್ಥಗಿತ