Slide
Slide
Slide
previous arrow
next arrow

ಶಿರಸಿ ಇನ್ನರ್‌ವೀಲ್ ಕ್ಲಬ್‌ನಿಂದ ವನಮಹೋತ್ಸವ

300x250 AD

ಶಿರಸಿವ ಇನ್ನರ್ ವೀಲ್ ಕ್ಲಬ್ ಆಫ್ ಶಿರಸಿ ಹೆರಿಟೇಜ್ 2024 – 25 ಸಾಲಿನ ಪದಾಧಿಕಾರಿಗಳು ಮತ್ತು ಸದಸ್ಯೆಯರು ಸೇರಿ ಜುಲೈ 1 ರಂದು ಶಿರಸಿಯ ರಾಯನಕೆರೆ ದಡದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅಧ್ಯಕ್ಷೆ ರೇಖಾ ಅನಂತ್ ಅವರ ನೇತೃತ್ವದಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಇನ್ನರ್ ವೀಲ್ ಸದಸ್ಯೆಯರು ಪಾಲ್ಗೊಂಡು, ಗಿಡಗಳನ್ನು ನೆಟ್ಟರು. ಮಾಜಿ ಅಧ್ಯಕ್ಷೆ ಮಧುಮತಿ ಹೆಗಡೆಯವರು ಸಹಕರಿಸಿದರು.

300x250 AD
Share This
300x250 AD
300x250 AD
300x250 AD
Back to top