Slide
Slide
Slide
previous arrow
next arrow

ಜೂ.26ಕ್ಕೆ ವಿದ್ಯುತ್ ಕಡಿತ

300x250 AD

ಶಿರಸಿ: ಶಿರಸಿ ಉಪವಿಭಾಗದ ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ತಂತಿ ಬದಲಾವಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜೂ.26, ಬುಧವಾರದಂದು  ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 6 ಘಂಟೆವರೆಗೆ ಪಟ್ಟಣ ಶಾಖಾ ವ್ಯಾಪ್ತಿಯ ನಟರಾಜ ರಸ್ತೆ, ಸಿ.ಪಿ. ಬಝಾರ, ಮುಸ್ಲಿಂಗಲ್ಲಿ, ಕೋಟೆಗಲ್ಲಿ, ಹಳೆಬಸ್ ಸ್ಟ್ಯಾಂಡ್ ಹಾಗೂ ನೆಹರು ರೈಸ್‌ಮಿಲ್ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

300x250 AD
Share This
300x250 AD
300x250 AD
300x250 AD
Back to top