ಶಿರಸಿ: ಭಾರತ ಸೇವಾ ದಳದಿಂದ ನೂತನ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಸಮ್ಮಾನಿಸಿ ಗೌರವಿಸಿದರು.
ಈ ವೇಳೆ ಪ್ರಮುಖರಾದ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಕೆ.ಎನ್.ಹೊಸ್ಮನಿ, ಕುಮಾರ ನಾಯ್ಕ, ಅಶೋಕ ಭಜಂತ್ರಿ, ವಿ.ಎಸ್.ನಾಯ್ಕ, ವಿನಾಯಕ ಹೆಗಡೆ ಶೀಗೆಹಳ್ಳಿ, ವೀಣಾ ಭಟ್ಟ ಇತರರು ಇದ್ದರು.
ಭಾರತ ಸೇವಾದಳದಿಂದ ಸಂಸದ ಕಾಗೇರಿಗೆ ಸನ್ಮಾನ
