Slide
Slide
Slide
previous arrow
next arrow

ಜೂ.14ಕ್ಕೆ ವಿದ್ಯುತ್ ಪೂರೈಕೆ ಸ್ಥಗಿತ

300x250 AD

ಶಿರಸಿ: ಜೂ.14, ಶುಕ್ರವಾರ ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 6 ಘಂಟೆವರೆಗೆ ಶಿರಸಿ 220/11 ಕೆ.ವಿ ಉಪಕೇಂದ್ರದಿಂದ ಹೊರಡುವ ಗ್ರಾಮೀಣ-1 ಶಾಖೆಯ ಇಸಳೂರು ಹಾಗೂ ದಾಸನಕೊಪ್ಪ ಫೀಡರಗಳಲ್ಲಿ ಹಾಗೂ ಹಾಗೆಯೇ ಶಿರಸಿ ಉಪ ವಿಭಾಗದ ಬನವಾಸಿ ಶಾಖೆಯಲ್ಲಿ ಶಿರಸಿ 220/11 ಕೆ.ವಿ ಉಪಕೇಂದ್ರದಿಂದ ಹೊರಡುವ ಗ್ರಾಮೀಣ ಮಾರ್ಗಕ್ಕೆ ಸಂಬಂಧಿಸಿದ ಅಂಡಗಿ, ತಿಗಣಿ, ಬಚಗಾಂವ ಹಾಗೂ ಭಾಶಿ ಫೀಡರನಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ವಿದ್ಯುತ್ ಸರಬರಾಜು ಇರುವುದಿಲ್ಲ.

300x250 AD
Share This
300x250 AD
300x250 AD
300x250 AD
Back to top