Slide
Slide
Slide
previous arrow
next arrow

ವಿಶೇಷ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

300x250 AD

ಕಾರವಾರ: ಶಾಲಾ ಶಿಕ್ಷಣ ಇಲಾಖೆಯ ಸಮಗ್ರ ಶಿಕ್ಷಣ ಕರ್ನಾಟಕ ಕಾರ್ಯಕ್ರಮದಡಿಯಲ್ಲಿ ಸಮನ್ವಯ ಶಿಕ್ಷಣ ಚಟುವಟಿಕೆಗಳಲ್ಲಿ ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಮತ್ತು ಭಟ್ಕಳ ತಾಲೂಕುಗಳಲ್ಲಿ ಖಾಲಿ ಇರುವ ಬಿ.ಆಯ್.ಇ.ಆರ್.ಟಿ. (ಪ್ರಾಥಮಿಕ) 3 ಮತ್ತು ಬಿ.ಆಯ್.ಇ.ಆರ್.ಟಿ. (ಪ್ರೌಢ) 10 ವಿಶೇಷ ಶಿಕ್ಷಕರ ಹುದ್ದೆಗಳಿಗೆ 2024-25ನೇ ಸಾಲಿಗೆ ತಾತ್ಕಾಲಿಕವಾಗಿ ನೇರ ಗುತ್ತಿಗೆ ಅಡಿಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಿಶೇಷಚೇತನ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಆರ್.ಸಿ.ಐ. ನಿಯಮದಂತೆ ಪ್ರಾಥಮಿಕ ಹಂತ (1 ರಿಂದ 5ನೇ ತರಗತಿ) D.Ed in special education from a RCI Approved institution and possess a valid RCI CRR number Or D.El.Ed with a recognized qualification (certificate/Diploma *) from RCI approved institution equivalent to D.Ed in special education and possess a valid RCI CRR number. 6 month training teaching in cross disability area in inclusive education.
ಪ್ರೌಢಶಾಲಾ ಹಂತ (6 ರಿಂದ 12ನೇ ತರಗತಿ) B.Ed in special education from a RCI approved institution with possess a valid RCI CRR number. Or B.Ed with a rcognised qualification (Certificate/Diploma *) from RCI approved institution equivalent to D.Ed in special education and possess a valid RCI CRR number. 6 month training teaching in cross disability area in inclusive education.
ಆಸಕ್ತ ಅಭ್ಯರ್ಥಿಗಳು ಈ ಮೇಲ್ಕಂಡ ವಿದ್ಯಾರ್ಹತೆಯನ್ನು ಪಡೆದ ಎಲ್ಲಾ ಅಂಕಪಟ್ಟಿಗಳು. ಕಾನ್ನೋಕೇಷನ್ ಪ್ರಮಾಣ ಪತ್ರ, ಆರ್.ಸಿ.ಐ. ಶಾಶ್ವತ ಪ್ರಮಾಣ ಪತ್ರದೊಂದಿಗೆ ಸ್ವವಿವರವುಳ್ಳ ಮಾಹಿತಿಯನ್ನು ಜೂನ್ 12ರ ಸಂಜೆ 5 ಗಂಟೆಯೊಳಗೆ ಅಂಚೆ ಅಥವಾ ಮುದ್ದಾಂ ಉಪ ನಿರ್ದೇಶಕರು ಹಾಗೂ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಸಮಗ್ರ ಶಿಕ್ಷಣ ಕರ್ನಾಟಕ, ಶಾಲಾ ಶಿಕ್ಷಣ ಇಲಾಖೆ, ಉತ್ತರ ಕನ್ನಡ, ಕಾರವಾರ ಈ ವಿಳಾಸಕೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಕಛೇರಿ ದೂರವಾಣಿ ಸಂಖ್ಯೆ: 08382-295486 ಕ್ಕೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

300x250 AD
Share This
300x250 AD
300x250 AD
300x250 AD
Back to top