ಕುಮಟಾ: ಲೋಕಸಭಾ ಚುನಾವಣಾ ಮತ ಎಣಿಕೆ ಜಿಲ್ಲಾ ಮತ ಎಣಿಕೆಯ ಕೇಂದ್ರ ಕುಮಟಾದಲ್ಲಿ ಆರಂಭಗೊಂಡಿದ್ದು, ಸಮಯ 10.50 ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ 271447 ಮತ ಪಡೆದಿದ್ದರೆ, ಕಾಂಗ್ರೆಸಿನ ಅಂಜಲಿ ನಿಂಬಾಳ್ಕರ್ 144787 ಮತ ಪಡೆದಿದ್ದಾರೆ. ಮೊದಲ ಸುತ್ತಿನಲ್ಲಿ ಕಾಗೇರಿ 126,660 ಮತದ ಮುನ್ನಡೆ ಪಡೆದಿದ್ದಾರೆ.
ಬಿಜೆಪಿಯ ಕಾಗೇರಿ 126,660 ಮತಗಳಿಂದ ಮುನ್ನಡೆ
