ಕುಮಟಾ: ಲೋಕಸಭಾ ಚುನಾವಣಾ ಮತ ಎಣಿಕೆ ಜಿಲ್ಲಾ ಮತ ಎಣಿಕೆಯ ಕೇಂದ್ರ ಕುಮಟಾದಲ್ಲಿ ಆರಂಭಗೊಂಡಿದ್ದು, ಬೆಳಿಗ್ಗೆ 9.34 ನಿಮಿಷಕ್ಕೆಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ 122,083 ಮತ ಪಡೆದಿದ್ದರೆ, ಕಾಂಗ್ರೆಸಿನ ಅಂಜಲಿ ನಿಂಬಾಳ್ಜರ್ 56,979 ಮತ ಪಡೆದಿದ್ದಾರೆ. ಈ ಸಮಯದಲ್ಲಿ ಕಾಗೇರಿ 65,104 ಮತದ ಮುನ್ನಡೆ ಪಡೆದಿದ್ದಾರೆ.
ಬಿಜೆಪಿಯ ಕಾಗೇರಿ 65,104 ಮತಗಳಿಂದ ಮುನ್ನಡೆ
![](https://euttarakannada.in/wp-content/uploads/2024/06/Bharatiya_Janata_Party_logo.svg_-730x438.png)