Slide
Slide
Slide
previous arrow
next arrow

ಬಿಜೆಪಿಯ ಕಾಗೇರಿ 42,156 ಮತಗಳಿಂದ ಮುನ್ನಡೆ

300x250 AD

ಕುಮಟಾ: ಲೋಕಸಭಾ ಚುನಾವಣಾ ಮತ ಎಣಿಕೆ ಜಿಲ್ಲಾ ಮತ ಎಣಿಕೆಯ ಕೇಂದ್ರ ಕುಮಟಾದಲ್ಲಿ ಆರಂಭಗೊಂಡಿದ್ದು, ಬೆಳಿಗ್ಗೆ 9.18 ನಿಮಿಷಕ್ಕೆಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ 76,198 ಮತ ಪಡೆದಿದ್ದರೆ, ಕಾಂಗ್ರೆಸಿನ ಅಂಜಲಿ ನಿಂಬಾಳ್ಜರ್ 34,042 ಮತ ಪಡೆದಿದ್ದಾರೆ. ಈ ಸಮಯದಲ್ಲಿ ಕಾಗೇರಿ 42,156 ಮತದ ಮುನ್ನಡೆ ಪಡೆದಿದ್ದಾರೆ.

300x250 AD
Share This
300x250 AD
300x250 AD
300x250 AD
Back to top