Slide
Slide
Slide
previous arrow
next arrow

SSLC: ಹಳ್ಳಿಬೈಲ್ ಸರ್ಕಾರಿ ಪ್ರೌಢಶಾಲೆ ಶೇ.97% ಫಲಿತಾಂಶ

300x250 AD

ಸಿದ್ದಾಪುರ: ಕಳೆದ ಎಸ್ಎಸ್ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ತಾಲ್ಲೂಕಿನ ಸೋವಿನಕೊಪ್ಪ ಗ್ರಾ.ಪಂ. ವ್ಯಾಪ್ತಿಯ ಹಳ್ಳಿಬೈಲ್ ಸರಕಾರಿ ಪ್ರೌಢಶಾಲೆಯ 28 ವಿದ್ಯಾರ್ಥಿಗಳಲ್ಲಿ 27 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ- 97 ರಷ್ಟು ಸಾಧನೆ ಮಾಡಿದ್ದಾರೆ.

ಉನ್ನತ ಶ್ರೇಣಿಯಲ್ಲಿ 6,ಪ್ರಥಮ ಶ್ರೇಣಿ 18, ಹಾಗೂ ದ್ವಿತೀಯ ಶ್ರೇಣಿ 2 ಗಳಿಸಿದ್ದು ಸೀಮಾ ವಿನಾಯಕ ಭಟ್ಟ 613( 98.08%-ಪ್ರಥಮ), ಶ್ರೀನಿಧಿ ಚಂದ್ರಶೇಖರ ಗೌಡ -576(92.16% ದ್ವಿತೀಯ), ಅನೀಶಾ ಉದಯ ಹೆಗಡೆ 574( 91.84% ತೃತೀಯ) ಸ್ಥಾನ ಪಡೆದಿದ್ದಾರೆ.
ಗುಡ್ಡಗಾಡು ಗ್ರಾಮೀಣ ಭಾಗದ ಶಾಲೆಯ ವಿದ್ಯಾರ್ಥಿಗಳ ಸಾಧನೆಗೆ ಹಾಗೂ ಮಾರ್ಗದರ್ಶನ ಮಾಡಿದ ಗುರುವೃಂದದವರಿಗೆಲ್ಲ ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಎಚ್.ನಾಯ್ಕ. ಮುಖ್ಯಾಧ್ಯಾಪಕ ಚೈತನ್ಯ ಕುಮಾರ ಕೆ.ಎಮ್. ಎಸ್.ಡಿ.ಎಮ್ ಸಿ ಅಧ್ಯಕ್ಷ ನರಹರಿ ಗೌಡ ಪಾಲಕರು ಪೋಷಕರು ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top