ಸಿದ್ದಾಪುರ: ಪಟ್ಟಣ ಸಮೀಪದ ವಿದ್ಯಾಗಿರಿಯಲ್ಲಿ ಹಾಡಹಗಲಲ್ಲೆ ಸರ್ಕಾರಿ ಹಾಗೂ ಅತಿಕ್ರಮಣ ಜಾಗದಲ್ಲಿರುವ ಏಳು ಅಕೇಶಿಯಾ ಹೈಬ್ರೀಡ್ ಮರಗಳನ್ನು ಕಾಡುಗಳ್ಳರು ಬುಧವಾರ ಕತ್ತರಿಸಿ ಹಾಕಿದ್ದಾರೆ.
ಸುದ್ದಿ ತಿಳಿದ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಓರ್ವ ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.