ಶಿರಸಿ: ನಗರದ ಕೆರೆಗುಂಡಿ ರಸ್ತೆಯಲ್ಲಿ ಪಾದಚಾರಿಗೆ ಬೈಕ್ ಸವಾರನೊಬ್ಬ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತಾಲೂಕಿನ ಬಚಗಾಂವ್ ಗ್ರಾಮದ ವೆಂಕಟೇಶ ಮಡಿವಾಳ ಮೃತಪಟ್ಟ ಪಾದಚಾರಿಯಾಗಿದ್ದಾನೆ. ಬೈಕ್ ಸವಾರ ಕಸ್ತೂರಬಾ ನಗರದವನೆಂದು ಹೇಳಲಾಗಿದೆ.
ಶಿರಸಿಯಲ್ಲಿ ಪಾದಚಾರಿಗೆ ಬೈಕ್ ಡಿಕ್ಕಿ; ಓರ್ವ ಸ್ಥಳದಲ್ಲೇ ಸಾವು
