Slide
Slide
Slide
previous arrow
next arrow

ಮತ್ತಿಘಟ್ಟಾದ ಗಣಪತಿ ವೈದ್ಯ ನಿಧನ

300x250 AD

ಶಿರಸಿ: ತಾಲೂಕಿನ ಮತ್ತಿಘಟ್ಟಾದ ಗಣಪತಿ ವೆಂಕಟ್ರಮಣ ವೈದ್ಯ ಫೆ.25ರಂದು ಮೃತರಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಅನಾರೋಗ್ಯಕ್ಕೆ ಒಳಗಾದ ಇವರು ತಮ್ಮ 69 ವಯಸ್ಸಿನಲ್ಲಿ ನಿಧನರಾದರು.
ಧರ್ಮಪತ್ನಿ, ಇಬ್ಬರು ಹೆಣ್ಣುಮಕ್ಕಳು, ಮೂರು ಜನ ಸಹೋದರಿಯರು, ಇಬ್ಬರು ಸಹೋದರರನ್ನು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸಹೋದರರಲ್ಲಿ ಒಬ್ಬ ಗೋಪಾಲಕೃಷ್ಣ ವೈದ್ಯ ಇವರು ಟಿ.ಎಸ್.ಎಸ್ ಹಾಗೂ ಮುಂಡಗನಮನೆ ಸೊಸೈಟಿಯ ಅಧ್ಯಕ್ಷರಾಗಿದ್ದರೇ, ಇನ್ನೊಬ್ಬ ಎನ್. ವಿ. ವೈದ್ಯ ಇವರು ದೇವನಳ್ಳಿ ಗ್ರಾಮ ಪಂಚಾಯತದ ಮಾಜಿ ಸದಸ್ಯರಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top