ಧಾರವಾಡ: ಅರ್ಜುನ (ಶಾಂತಿನಿಕೇತನ) ವಿಜ್ಞಾನ ಪದವಿ-ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಜನವರಿ 2024 ರಲ್ಲಿ ನಡೆದ ಜೆಇಇ ಮೇನ್ಸ್ ಪ್ರವೇಶ ಪರೀಕ್ಷೆಯಲ್ಲಿ ಸರ್ವೋತ್ಕೃಷ್ಟ ಸಾಧನೆ ಮಾಡಿದ್ದಾರೆ. ರಜತ್ ಹೆಗಡೆ ಶೇ 99.60, ಅಹ್ಮದನಬೀಲ ಕರಿಗರ್ ಶೇ 99.55, ಪ್ರಣವ ಕಾಮತ್ ಶೇ 99.10, ಮೂವರು ವಿದ್ಯಾರ್ಥಿಗಳು 99 ಕ್ಕೂ ಹೆಚ್ಚು ಪರ್ಸಂಟೈಲ್ ಗಳಿಸಿ ಕಾಲೇಜಿಗೆ ಪ್ರತಿಷ್ಠೆಯನ್ನು ತಂದಿದ್ದಾರೆ.
ಇನ್ನುಳಿದಂತೆ ಹರ್ಷ ಕುಡತರಕರ ಶೇ 97.98, ಪ್ರಸನ್ನ ಭಟ್ಟ ಮರಾಠೆ ಶೇ 97.34, ಪ್ರತೀಕ ಭಟ್ಟ ಶೇ 96.87, ನಂದನ ಕಾಮತ ಶೇ 96.37, ಸಾತ್ವೀಕ ಬಳೂರಗಿ ಶೇ 96.20, ಮನೋಜ ಕಶ್ಯಪ್ ಶೇ 96.00, ಗಣೇಶ ಬೋರೆಗಲ್ ಶೇ 94.26, ತೇಜಸ್ವಿ ಕೆ ಎಸ್ ಶೇ 93.96, ಅಭಿಶೇಕ ಹೆಗಡೆ ಶೇ 93.71, ದಿಶಾ ಹೆಗಡೆ ಶೇ 92.83, ಪ್ರಜ್ಞ ಈಶ್ವರಪ್ಪಗೋಳ್ ಶೇ 92.60, ವೇಮನ ರಿತ್ತಿ ಶೇ.92.12, ಕೌಶಲ ಹೆಗಡೆ ಶೇ 91.90, ಆರ‍್ಯನ್ ಹೆಗಡೆ ಶೇ 91.79, ದರ್ಶನ ಮಾಲಿ ಶೇ. 91.31, ತೇಜಸ್ವಿ ಮದಗುಣಿ ಶೇ 90.38. ಒಟ್ಟಾರೆ 95ರ ಮೇಲೆ 9 ವಿದ್ಯಾರ್ಥಿಗಳು, 90ರ ಮೇಲೆ 19 ವಿದ್ಯಾರ್ಥಿಗಳು, 85ರ ಮೇಲೆ 25 ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಇವರೆಲ್ಲರಿಗೂ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ ಹಾಗೂ ಎಲ್ಲ ಸಿಬ್ಬಂದಿ ವರ್ಗ ಅಭಿನಂದನೆಯನ್ನು ಸಲ್ಲಿಸಿದ್ದಾರೆ.