Slide
Slide
Slide
previous arrow
next arrow

ಫೆ.14ಕ್ಕೆ ವಿದ್ಯುತ್ ವ್ಯತ್ಯಯ

300x250 AD

ಶಿರಸಿ: ಶಿರಸಿ ನಗರದಾದ್ಯಂತ  ಹಾಗೂ 110/11 ಕೆ.ವಿ ಉಪಕೇಂದ್ರದಿಂದ ಹೊರಡುವ ಗ್ರಾಮೀಣ ಮಾರ್ಗಗಳಾದ ತಾರಗೋಡ, ಚಿಪಗಿ, ಸಂಪಖಂಡ, ದೇವನಳ್ಳಿ, ಕೆಂಗ್ರೆ, ಮಾರಿಗದ್ದೆ, ಬನವಾಸಿ, ಸುಗಾವಿ, ವಾನಳ್ಳಿ, ಸಾಲ್ಕಣಿ ಹಾಗೂ ಹುಲೇಕಲ್  11 ಕೆ.ವಿ ಮಾರ್ಗದಲ್ಲಿ ಫೆ.14 ರಂದು ಬುಧವಾರ ಬೆಳಿಗ್ಗೆ 10  ಘಂಟೆ ಇಂದ ಸಾಯಂಕಾಲ 5  ಘಂಟೆೆ ಯವರಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ.  ಕಾರಣ ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಕೆ.ಪಿ.ಟಿ.ಸಿ.ಎಲ್  ಶಿರಸಿ ರವರು ತಿಳಿಸಿರುತ್ತಾರೆ.

300x250 AD
Share This
300x250 AD
300x250 AD
300x250 AD
Back to top