Slide
Slide
Slide
previous arrow
next arrow

ಶಿರಸಿಯಲ್ಲಿ ಮಾದಕವಸ್ತು ದುಷ್ಪರಿಣಾಮ ಕುರಿತು ವಾಕ್ ಆ್ಯಂಡ್ ರನ್ ಕಾರ್ಯಕ್ರಮ

300x250 AD

ಶಿರಸಿ: ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮರಾಠಿಕೊಪ್ಪದಲ್ಲಿ ಸ್ಕೊಡ್ವೆಸ್ ಸಂಸ್ಥೆ ಹಾಗೂ ರೆಡ್ ಆ್ಯಂಡ್ ಟೀಮ್ ವತಿಯಿಂದ ಜಂಟಿ ಸಹಯೋಗದಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ವಾಕ್ ಆ್ಯಂಡ್ ರನ್ ಕಾರ್ಯಕ್ರಮವನ್ನು ಜ.5, ಶುಕ್ರವಾರದಂದು ಬೆಳಿಗ್ಗೆ ಆಯೋಜಿಸಿದ್ದರು.

ಸುಮಾರು 70ಕ್ಕಿಂತಲೂ ಜನ ಸೇರಿದ್ದು ಕಾರ್ಯಕ್ರಮವನ್ನು ಸ್ಕೊಡ್ವೆಸ್ ಸಂಸ್ಥೆಯಿಂದ ಪ್ರಾರಂಭಿಸಿ ಮರಾಠಿಕೊಪ್ಪದ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ವಿಕಾಸಾಶ್ರಮ ಸರ್ಕಲ್ ಮಾರ್ಗವಾಗಿ ಅಶ್ವಿನಿ ಸರ್ಕಲ್ ಹೊಸಪೇಟೆ ರಸ್ತೆ ದೇವಿಕೆರೆ ಮೂಲಕ ಬಂದು ಮರಾಠಿಕೊಪ್ಪದಲ್ಲಿ ಮುಕ್ತಾಯಗೊಳಿಲಾಗಿದೆ. ಕಾರ್ಯಕ್ರಮದಲ್ಲಿ ಕೈಯಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಿತ್ತಿ ಚಿತ್ರವನ್ನು ಹಿಡಿದುಕೊಂಡು ಘೋಷಣೆ ಕೂಗುತ್ತಾ ವಾಕ್ ಆ್ಯಂಡ್ ರನ್ ಕಾರ್ಯಕ್ರಮ ಮಾಡಿದ್ದು ಕಾರ್ಯಕ್ರಮದಲ್ಲಿ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ಪಿಎಸ್ಐ ರತ್ನಾ ಕುರಿ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

300x250 AD
Share This
300x250 AD
300x250 AD
300x250 AD
Back to top