Slide
Slide
Slide
previous arrow
next arrow

ಓಮಿ ಟ್ರಾವೆಲ್ಸ್&ಟೂರ್ಸ್: ಯಾತ್ರೆಗಳಿಗಾಗಿ ಸಂಪರ್ಕಿಸಿ- ಜಾಹೀರಾತು

300x250 AD

ಓಮಿ ಟ್ರಾವೆಲ್ಸ್ & ಟೂರ್ಸ್, ಶಿರಸಿ

ಹೊಸವರ್ಷದ ಶುಭಾಶಯಗಳೊಂದಿಗೆ ಜನವರಿ ತಿಂಗಳಿನಿಂದ ಏಪ್ರಿಲ್ ವರೆಗಿನ ಬುಕಿಂಗ್ ಪ್ರಾರಂಭ

🌼 ದಕ್ಷಿಣ ಭಾರತ ಯಾತ್ರೆ : 8 ರಾತ್ರಿ /9 ದಿನಗಳು.
ರೈಲು / ರಸ್ತೆ ಸಾರಿಗೆ ಮೂಲಕ
ಹೊರಡುವ ದಿನಾಂಕ : 21.01.2024
ಯಾತ್ರಾ ವೆಚ್ಚ : ₹35,500/ಪ್ರತಿಯೊಬ್ಬರಿಗೆ (ಎಲ್ಲ ಖರ್ಚುಗಳು ಸೇರಿವೆ)
(ಕಾಲಡಿ, ಗುರುವಾಯೂರು, ಪಳನಿ, ಶ್ರೀರಂಗಮ್, ತ್ರಿಚಿ, ತಂಜಾವೂರು, ಮದುರೈ, ರಾಮೇಶ್ವರಮ್, ಧನುಷ್ಕೋಡಿ,ಕನ್ಯಾಕುಮಾರಿ,ಸುಚಿನ್ದ್ರಮ್, ತಿರುವನಂತಪುರಂ)

🌼 ಕಾಶಿ ಯಾತ್ರೆ ✈️✈️: 7ರಾತ್ರಿ / 8 ದಿನಗಳು
ಹೊರಡುವ ದಿನಾಂಕ : 2.02.2024
(ಕಾಶಿ, ಗಯಾ, ಅಯೋಧ್ಯಾ, ಬುದ್ಧಗಯಾ, ಪ್ರಯಾಗ)
ಯಾತ್ರಾ ವೆಚ್ಚ : ₹ 33500 + ವಿಮಾನ ಟಿಕೆಟ್ /ಒಬ್ಬರಿಗೆ *

🌼 ದುಬೈ ಪ್ರವಾಸ ✈️✈️ : 4ರಾತ್ರಿ / 5ದಿನ
ಹೊರಡುವ ದಿನಾಂಕ : 8.02.2024
ಪ್ರವಾಸದ ವೆಚ್ಚ : ₹90000/- ದಿಂದ ಪ್ರಾರಂಭ (ಎಲ್ಲ ಖರ್ಚುಗಳು ಸೇರಿ *)

🌼 ಒರಿಸ್ಸಾ ಪ್ರವಾಸ ✈️✈️ : 6 ರಾತ್ರಿ / 7 ದಿನಗಳುಹೊರಡುವ ದಿನಾಂಕ : 14.02.2024
(ಭುವನೇಶ್ವರ, ಪುರಿ ಜಗನ್ನಾಥ,ಕೊನಾರ್ಕ್, ಚಿಲ್ಕಾ ಹಾಗೂ ಕಲ್ಕತ್ತಾ )
ಯಾತ್ರಾ ವೆಚ್ಚ : ₹32,500/- + ವಿಮಾನ ಟಿಕೆಟ್

🌼 ಕಾಶಿ ಯಾತ್ರೆ ✈️✈️ : 7 ರಾತ್ರಿ / 8 ದಿನಗಳು
ಹೊರಡುವ ದಿನಾಂಕ : 22.02.24
(ಕಾಶಿ, ಗಯಾ, ಅಯೋಧ್ಯಾ, ಬುದ್ಧಗಯಾ, ಪ್ರಯಾಗ)
ಪ್ರವಾಸದ ವೆಚ್ಚ
₹ 33,500/- + ವಿಮಾನ ಟಿಕೆಟ್.

300x250 AD

🌼 ಅಸ್ಸಾಂ -ಮೇಘಾಲಯ ಪ್ರವಾಸ: 9ರಾತ್ರಿ / 10ದಿನಗಳು
ಹೊರಡುವ ದಿನಾಂಕ: 29.03.2024
(ಗುವಹಾತಿ, ಕಾಮಾಖ್ಯ ಶಕ್ತಿಪೀಠ, ಶಿಲ್ಲಾಂಗ್, ಚಿರಾಪುಂಜಿ, ಧಾವಕಿ, ಕಾಝಿರಂಗ ಹಾಗೂ ಇತರೆ ಸ್ಥಳಗಳು )
ಪ್ರವಾಸದ ವೆಚ್ಚ : *45,000/-+ ವಿಮಾನ ಟಿಕೆಟ್ ವೆಚ್ಚ

🌼 ಅಮೃತಸರ -ವೈಷ್ಣೋದೇವಿ -ಕಾಶ್ಮೀರ: 9 ರಾತ್ರಿ /10ದಿನಗಳು
ಹೊರಡುವ ದಿನಾಂಕ : 9.04.2024
(ಅಮೃತಸರ ಸ್ವರ್ಣ ಮಂದಿರ, ವಾಘ್ ಗಡಿ, ವೈಷ್ಣೋದೇವಿ, ಪಹಲ್ಗಾಂ, ಗುಲ್ಮಾರ್ಗ, ಶ್ರೀನಗರ )
ಪ್ರವಾಸದ ವೆಚ್ಚ: ₹51,000/-+ ವಿಮಾನ ಟಿಕೆಟ್ ವೆಚ್ಚ

🌼 ಕಾಶಿ -ಹರಿದ್ವಾರ ಯಾತ್ರೆ: 11 ರಾತ್ರಿ /12 ದಿನ
ಹೊರಡುವ ದಿನಾಂಕ: 11.03.2024
(ಕಾಶಿ, ಗಯಾ, ಪ್ರಯಾಗ, ಬುದ್ದಗಯಾ, ಅಯೋಧ್ಯಾ, ಹರಿದ್ವಾರ, ರಿಷಿಕೇಶ ಹಾಗೂ ದೆಹಲಿ )
ಯಾತ್ರಾ ವೆಚ್ಚ: ₹52,000/-+ ವಿಮಾನ ಯಾನದ ಖರ್ಚು

ನಮ್ಮ ವಿಶೇಷತೆ :
👉 ರಾತ್ರಿ ವಾಸ್ತವ್ಯಕ್ಕೆ ತ್ರಿತಾರಾ /ಡೀಲಕ್ಸ್ ಹೋಟೆಲುಗಳು
👉 ಎಲ್ಲ ಕಡೆ ಹವ್ಯಕ ಊಟೋಪಚಾರದೊಂದಿಗೆ ಸ್ಥಳಯ ವ್ಯಂಜನಗಳ ಸವಿಯಲು ವ್ಯವಸ್ಥೆ.
👉 ಪ್ರತೀ ಗ್ರೂಪ್ಪಿನ ಸಂಗಡ ಶಿರಸಿಯಿಂದಲೇ ಹೊರಡುವ ನುರಿತ ವೃತ್ತಿಪರ ಟೂರ್ ಮ್ಯಾನೇಜರ್ ಹಾಗೂ ಗೈಡ್ ವ್ಯವಸ್ಥೆ.
👉 ಪ್ರಯಾಣ ಸುಖಕರವಾಗಲು ಅತ್ಯುತ್ತಮ ವಾಹನಗಳು.
👉 ಪ್ರವಾಸ ಗೊಂದಲರಹಿತ ಹಾಗೂ ಹಿತಕರವಾಗಿರಲೆಂದು ಪ್ರತೀ ಗ್ರೂಪಿನಲ್ಲೂ 30 ಜನರಿಗಷ್ಟೇ ಅವಕಾಶ.
👉 ಹಿರಿಯ ಪ್ರಯಾಣಿಕರಿಗೆ ವಿಶೇಷ ಕಾಳಜಿ

ಕೆಲವೇ ಸೀಟುಗಳು ಲಭ್ಯವಿರುವುದರಿಂದ ಕೂಡಲೇ ಸಂಪರ್ಕಿಸಿ :
ಓಮಿ ಟ್ರಾವೆಲ್ಸ್ & ಟೂರ್ಸ್
ದುಂಡಶಿ ಕಾಂಪ್ಲೆಕ್ಸ್,ಶಿರಸಿ.
☎️Tel:+917348869099 / Tel:+919880072626

ಇದು ಜಾಹೀರಾತು ಆಗಿರುತ್ತದೆ

Share This
300x250 AD
300x250 AD
300x250 AD
Back to top