Slide
Slide
Slide
previous arrow
next arrow

ಓಮಿ ಟ್ರಾವೆಲ್ಸ್ & ಟೂರ್ಸ್: ಯಾತ್ರೆ, ಪ್ರವಾಸಗಳಿಗಾಗಿ ಸಂಪರ್ಕಿಸಿ- ಜಾಹೀರಾತು

300x250 AD

ಓಮಿ ಟ್ರಾವೆಲ್ಸ್ & ಟೂರ್ಸ್, ಶಿರಸಿ.
ಉತ್ತರ ಕನ್ನಡದ ಅಗ್ರಣಿ ಟ್ರಾವೆಲ್ಸ್ ಕಂಪನಿ !!

ಜನವರಿ 2024 – ಫೆಬ್ರವರಿ 2024 ವರೆಗಿನ ಬುಕಿಂಗ್ ಪ್ರಾರಂಭಿಸಿರುತ್ತೇವೆ!!

🌼 ದಕ್ಷಿಣ ಭಾರತ ಯಾತ್ರೆ : 8 ರಾತ್ರಿ /9 ದಿನಗಳು.

ರೈಲು / ರಸ್ತೆ ಸಾರಿಗೆ ಮೂಲಕ.
ಹೊರಡುವ ದಿನಾಂಕ : 21.01.2024

ಯಾತ್ರಾ ವೆಚ್ಚ : ₹35,500*/ಪ್ರತಿಯೊಬ್ಬರಿಗೆ (ಎಲ್ಲ ಖರ್ಚುಗಳು ಸೇರಿವೆ *)
(ಕಾಲಡಿ, ಗುರುವಾಯೂರು, ಪಳನಿ, ಶ್ರೀರಂಗಮ್, ತ್ರಿಚಿ, ತಂಜಾವೂರು, ಮದುರೈ, ರಾಮೇಶ್ವರಮ್, ಧನುಷ್ಕೋಡಿ,ಕನ್ಯಾಕುಮಾರಿ,ಸುಚಿನ್ದ್ರಮ್, ತಿರುವನಂತಪುರಂ)

🌼 ಕಾಶಿ ಯಾತ್ರೆ ✈️✈️: 7ರಾತ್ರಿ / 8 ದಿನಗಳು
ಹೊರಡುವ ದಿನಾಂಕ : 2.02.2024

(ಕಾಶಿ, ಗಯಾ, ಅಯೋಧ್ಯಾ, ಬುದ್ಧಗಯಾ, ಪ್ರಯಾಗ)
ಯಾತ್ರಾ ವೆಚ್ಚ : ₹ 33500 + ವಿಮಾನ ಟಿಕೆಟ್ /ಒಬ್ಬರಿಗೆ *

🌼 ದುಬೈ ಪ್ರವಾಸ ✈️✈️ : 4ರಾತ್ರಿ / 5ದಿನ
ಹೊರಡುವ ದಿನಾಂಕ : 8.02.2024
ಪ್ರವಾಸದ ವೆಚ್ಚ : ₹90000/- ದಿಂದ ಪ್ರಾರಂಭ (ಎಲ್ಲ ಖರ್ಚುಗಳು ಸೇರಿ *)

300x250 AD

🌼 ಒರಿಸ್ಸಾ ಪ್ರವಾಸ ✈️✈️ : 6 ರಾತ್ರಿ / 7 ದಿನಗಳುಹೊರಡುವ ದಿನಾಂಕ : 14.02.2024
(ಭುವನೇಶ್ವರ, ಪುರಿ ಜಗನ್ನಾಥ,ಕೊನಾರ್ಕ್, ಚಿಲ್ಕಾ ಹಾಗೂ ಕಲ್ಕತ್ತಾ )

ಯಾತ್ರಾ ವೆಚ್ಚ : ₹32,500/- + ವಿಮಾನ ಟಿಕೆಟ್

🌼 ಕಾಶಿ ಯಾತ್ರೆ ✈️✈️ : 7 ರಾತ್ರಿ / 8 ದಿನಗಳು
ಹೊರಡುವ ದಿನಾಂಕ : 22.02.24

ಪ್ರವಾಸದ ವೆಚ್ಚ
₹ 33,500/- + ವಿಮಾನ ಟಿಕೆಟ್.

ನಮ್ಮ ವಿಶೇಷತೆ :
👉 ರಾತ್ರಿ ವಾಸ್ತವ್ಯಕ್ಕೆ ತ್ರಿತಾರಾ /ಡೀಲಕ್ಸ್ ಹೋಟೆಲುಗಳು
👉 ಎಲ್ಲ ಕಡೆ ಹವ್ಯಕ ಊಟೋಪಚಾರದೊಂದಿಗೆ ಸ್ಥಳೀಯ ವ್ಯಂಜನಗಳ ಸವಿಯಲು ವ್ಯವಸ್ಥೆ.
👉 ಪ್ರತೀ ಗ್ರೂಪ್ಪಿನ ಸಂಗಡ ಶಿರಸಿಯಿಂದಲೇ ಹೊರಡುವ ನುರಿತ ವೃತ್ತಿಪರ ಟೂರ್ ಮ್ಯಾನೇಜರ್ ಹಾಗೂ ಗೈಡ್ ವ್ಯವಸ್ಥೆ.
👉 ಪ್ರಯಾಣ ಸುಖಕರವಾಗಲು ಅತ್ಯುತ್ತಮ ವಾಹನಗಳು.
👉 ಪ್ರವಾಸ ಗೊಂದಲರಹಿತ ಹಾಗೂ ಹಿತಕರವಾಗಿರಲೆಂದು ಪ್ರತೀ ಗ್ರೂಪಿನಲ್ಲೂ 30 ಜನರಿಗಷ್ಟೇ ಅವಕಾಶ.
👉 ಹಿರಿಯ ಪ್ರಯಾಣಿಕರಿಗೆ ವಿಶೇಷ ಕಾಳಜಿ

ಕೆಲವೇ ಸೀಟುಗಳು ಲಭ್ಯವಿರುವುದರಿಂದ ಕೂಡಲೇ ಸಂಪರ್ಕಿಸಿ :
ಓಮಿ ಟ್ರಾವೆಲ್ಸ್ & ಟೂರ್ಸ್
ದುಂಡಶಿ ಕಾಂಪ್ಲೆಕ್ಸ್,ಶಿರಸಿ.
☎️Tel:+917348869099 / Tel:+919880072626

ಇದು ಜಾಹೀರಾತು ಆಗಿರುತ್ತದೆ

Share This
300x250 AD
300x250 AD
300x250 AD
Back to top