Slide
Slide
Slide
previous arrow
next arrow

ಪ್ರಶಾಂತ ಅಡಕೆಪಾಲಗೆ ಪಿಎಚ್‌ಡಿ ಪ್ರದಾನ

300x250 AD

ಯಲ್ಲಾಪುರ: ತಾಲೂಕಿನ ಬಳಗಾರ ಅಡಕೆಪಾಲಿನ ಪ್ರಶಾಂತ ತಮ್ಮಣ್ಣ ಅಡಕೆಪಾಲ ಅವರು ಮಣಿಪಾಲ ತಾಂತ್ರಿಕ ವಿದ್ಯಾಲಯದ ಪಿಎಚ್‌ಡಿ ಪದವಿಗೆ ಭಾಜನರಾಗಿದ್ದಾರೆ.

ಪ್ರಶಾಂತ ಅವರು ಫೊಟೊನಿಕ್ ಆ್ಯಂಡ್ ಇಲೆಕ್ಟ್ರಾನಿಕ್ ಡಿವೈಸಸ್ ಬೇಸ್ಟ್ ಆನ್ ಟಿನ್ ಡೋಪ್ ಜಿಂಕ್ ಆಕ್ಸೆಡ್ ಥಿನ್ ಫಿಲ್ಡ್ ಗೌನ್ ಬೈ ಡಿಸಿ ಮ್ಯಾಗ್ನೆಟ್ರಾನ್ ಸ್ಟುಟ್ರಿಂಗ್ ಎಂಬ ವಿಷಯದ ಕುರಿತು ಮಂಡಿಸಿದ ಪ್ರಬಂಧಕ್ಕೆ ವಿದ್ಯಾಲಯವು ಪಿಎಚ್‌ಡಿ ಪದವಿ ನೀಡಿದೆ. ಇವರಿಗೆ ಡಾ. ಧನಂಜಯ ಕೆಕುಡ ಮಾರ್ಗದರ್ಶನ ನೀಡಿದ್ದರು.

300x250 AD
Share This
300x250 AD
300x250 AD
300x250 AD
Back to top