Slide
Slide
Slide
previous arrow
next arrow

ಡಿ.9ಕ್ಕೆ ಗೋವಾ ಹವ್ಯಕ ವಲಯದ ದೀಪೋತ್ಸವ

300x250 AD

ಶಿರಸಿ :ಗೋವಾ ಹವ್ಯಕ ವಲಯವು ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ನಡೆಸುವ ದೀಪಾರಾಧನೆಯು ಡಿಸೆಂಬರ್ 9 ಶನಿವಾರದಂದು ಶ್ರೀ ಸಂಸ್ಥಾನ ಶಾಂತಾದುರ್ಗಾ ಕುಡ್ತರಿ ಮಹಾಮಾಯಾ ದೇವಾಲಯದಲ್ಲಿ ನಡೆಯಲಿದೆ. ಸಂಜೆ 4.30 ಕ್ಕೆ ಸುಮಂಗಲಿಯರಿಂದ ಕುಂಕುಮಾರ್ಚನೆ ನಂತರ ದೀಪೋತ್ಸವ ಹಾಗೂ ಅಷ್ಟಾವಧಾನ ಸೇವೆ ನಡೆಯಲಿವೆ. ಭಜಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಹವ್ಯಕ ವಲಯದ ಅಧ್ಯಕ್ಷ ಮಹಾಬಲ ಭಟ್ಟ ವಿನಂತಿಸಿಕೊಂಡಿದ್ದಾರೆ

300x250 AD
Share This
300x250 AD
300x250 AD
300x250 AD
Back to top