Slide
Slide
Slide
previous arrow
next arrow

ದನದ ಮಾಂಸ ಕಟಾವು : ಇಬ್ಬರು ಬಂಧನ

300x250 AD

ಭಟ್ಕಳ: ಅಕ್ರಮವಾಗಿ ದನದ ಮಾಂಸವನ್ನು ಕಟಾವು ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, 65 ಕೆಜಿ ಮಾಂಸವನ್ನು ವಶಕ್ಕೆ ಪಡೆದುಕೊಂಡ ಘಟನೆ ಮುಗ್ದಂ ಕಾಲೋನಿಯ ಆಜಾದ್ ರಸ್ತೆಯಲ್ಲಿ ನಡೆದಿದೆ.

ಬಂಧಿತ ಆರೋಪಿಗಳು ಬಾವ ಅಮೀರ್ ಹಾಗೂ ದಸ್ತಗಿರಿ ಅಹ್ಮದ ಎಂದು ತಿಳಿದು ಬಂದಿದೆ. ಇವರು ಅಕ್ರಮವಾಗಿ ಜಾನುವಾರುವನ್ನು ಕಟಾವು ಮಾಡುತ್ತಿದ್ದಾಗ ದಾಳಿ ನಡೆಸಿ ಸುಮಾರು 18 ಸಾವಿರ ಮಾಲ್ಯದ 65 ಕೆ.ಜಿ ಜಾನುವಾರುವಿನ ಮಾಂಸ ಹಾಗೂ ಮಾಂಸ ಕಟಾವು ಮಾಡಲು ಉಪಯೋಗಿಸಿದ ಸಲಕರಣೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

300x250 AD

ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This
300x250 AD
300x250 AD
300x250 AD
Back to top