Slide
Slide
Slide
previous arrow
next arrow

ಮಲೆನಾಡು ಸಾವಯವ ಕೃಷಿ ತೋಟಗಾರಿಕಾ ಜೀವ ವೈವಿಧ್ಯ ಮೇಳ- ಜಾಹೀರಾತು

300x250 AD

ಮಲೆನಾಡು ಸಾವಯವ ಕೃಷಿ ತೋಟಗಾರಿಕಾ ಜೀವ ವೈವಿಧ್ಯ ಮೇಳ

🗓ದಿನಾಂಕ: 02 & 03 ಡಿಸೆಂಬರ್ 2023 📍ಸ್ಥಳ : ಕದಂಬ ಮಾರ್ಕೆಟಿಂಗ್‌ , ಎಪಿಎಂಸಿ ಯಾರ್ಡ್‌ ಶಿರಸಿ
🕥ಸಮಯ: ಬೆಳಿಗ್ಗೆ 10.30 ರಿಂದ

ವಿಶೇಷತೆಗಳು:

➡ ಸಾವಯವ ಕೃಷಿ ಬೀಜ, ಸಸ್ಯ ವೈವಿಧ್ಯ ಪ್ರದರ್ಶನ.

➡‌ ತೋಟಗಾರಿಕಾ ಬೆಳೆಗಳಿಂದ ಗೃಹೋತ್ಪನ್ನವಾಗಿ ವೈನ್ ತಯಾರಿಸುವ ಕುರಿತು ಮಡಿಕೇರಿಯಿಂದ ಆಗಮಿಸಲಿರುವ ಶ್ರೀಮತಿ ನೀರಜಾ ಕೆ ಜಿ ಯವರಿಂದ ಪ್ರಾತ್ಯಕ್ಷಿಕೆ.

➡ ಲಿಂಬು, ಕಂಚಿ, ಸಿಹಿ ಕಂಚಿ, ಕಿತ್ತಲೆ ಮುಂತಾದ ಸಿಟ್ರಸ್ ಸಸ್ಯ, ಹಣ್ಣುಗಳ ಮೌಲ್ಯವರ್ದಿತ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ.

➡ ರೈತರು, ತೋಟಗಾರಿಕಾ ತಜ್ಞರ ಜೊತೆ ಸಮಾಲೋಚನಾ ಗೋಷ್ಠಿಗಳು.

300x250 AD

➡ ಕಿತ್ತಳೆ ಮತ್ತು ಲಿಂಬು ಬೆಳೆಗಾರರಾದ ಶ್ರೀ ಸುಜಯ್ ಭಟ್ಟ ಹೊಸಳ್ಳಿಯವರ ತೋಟಕ್ಕೆ ಭೇಟಿ.

➡ ಸಿಟ್ರಸ್‌ ಮತ್ತು ವೈವಿಧ್ಯಮಯ ಹಣ್ಣು ಬೆಳೆಗಾರರಿಗೆ ಸನ್ಮಾನ – ಸಂವಾದ

ನಮ್ಮ ಭಾಗದಲ್ಲಿ ಅಡಿಕೆಯೊಂದಿಗೆ ಇತರೇ ಉಪ ಬೆಳೆಗಳ ಪ್ರಾಮುಖ್ಯತೆಯನ್ನು ಹೆಚ್ಚಿಸಲು ಹಮ್ಮಿಕೊಂಡ ಈ ಮೇಳದ ಸದುಪಯೋಗವನ್ನು ಆಸಕ್ತರು ಪಡೆದುಕೊಳ್ಳಲು ಕೋರಿದೆ.

ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – ಶ್ರೀವತ್ಸ ಹೆಗಡೆ
🪀 Tel:+919535502274 /Tel:+9108384233163

ಇದು ಜಾಹೀರಾತು ಆಗಿರುತ್ತದೆ

Share This
300x250 AD
300x250 AD
300x250 AD
Back to top