Slide
Slide
Slide
previous arrow
next arrow

ಫಿಟ್ ಇಂಡಿಯಾ 2023 ರಸಪ್ರಶ್ನೆ: ನೋಂದಣಿ ಮಾಹಿತಿ ಇಲ್ಲಿದೆ

300x250 AD

ಕಾರವಾರ: ಭಾರತದ ಪ್ರತಿಯೊಬ್ಬ ಪ್ರಜೆಯು ಭೌತಿಕವಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಧೃಡಗೊಳ್ಳಲು ಫಿಟ್ ಇಂಡಿಯಾ 2023ರ ರಸಪ್ರಶ್ನೆ ಕಾರ್ಯಕ್ರವನ್ನು ಹಮ್ಮಿಕೊಂಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಪ್ರತಿಯೊಂದು ಶಾಲೆಗಳು ಫಿಟ್ ಇಂಡಿಯಾದಲ್ಲಿ ಭಾಗವಹಿಸಲು ನ.10ರೊಳಗಾಗಿ ವೆಬ್ ಸೈಟ್ http://fitindia.nta.ac.in/i/register ನಲ್ಲಿ ನೊಂದಾಯಿಸಿ, ಸದರಿ ಶಾಲೆಯ ಇಬ್ಬರು ವಿದ್ಯಾಥಿಗಳು ಫಿಟ್ ಇಂಡಿಯಾ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:TEL:+9108382201824, TEL:+919480886551ಗೆ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top