ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜ್ ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಆಗ್ರಹಿಸಿ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ನಡೆಯಲಿರುವ ಪಾದಯಾತ್ರೆಯು ಮಾರಿಕಾಂಬಾ ದೇವಾಲಯಲ್ಲಿ ಶ್ರೀ ಮಾರಿಕಾಂಬೆಗೆ ಪೂಜೆ ಸಲ್ಲಿಸುವ ಮೂಲಕ ಆರಂಭಗೊಂಡಿದೆ.
ಶಿರಸಿಯ ಶ್ರೀ ಮಾರಿಕಾಂಬಾ ದೇವಸ್ಥಾನದಿಂದ ಪ್ರಾರಂಭವಾಗುವ ಈ ಪಾದಯಾತ್ರೆಯು ಕಾರವಾರದ ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ನ.9 ರಂದು ಅಂತ್ಯಗೊಳ್ಳಲಿದೆ. ಉತ್ತರಕನ್ನಡ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ನಡೆಯುವ ಈ ಪಾದಯಾತ್ರೆಯಲ್ಲಿ ಜಿಲ್ಲೆಯ ಹಲವು ಸಂಘಸಂಸ್ಥೆಗಳು, ಗಣ್ಯರು, ಸಾಮಾಜಿಕ ಕಾರ್ಯಕರ್ತರು ಹಾಗೂ ಸಹಸ್ರಾರು ಸಾರ್ವಜನಿಕರು ಪಾಲ್ಗೊಂಡಿದ್ದಾರೆ.
ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಪ್ರಮುಖರ ವಿವರ ಇಂತಿವೆ:
ವಿಶ್ವೇಶ್ವರ ಭಟ್ಟ, ಮುಖ್ಯಸ್ಥರು ವಿಶ್ವವಾಣಿ, ಲೋಕಧ್ವನಿ ದಿನಪತ್ರಿಕೆ,
ಪದ್ಮಶ್ರೀ ಪಶಸ್ತಿ ಪುರಸ್ಕೃತ, ಜಾನಪದ ಕೋಗಿಲೆ , ನಾಡೋಜ ಸುಕ್ರಿ ಬೊಮ್ಮ ಗೌಡ
ಶಿವಾನಂದ ಕಳವೆ, ಚಿಂತಕರು, ಸಾಹಿತಿಗಳು
ಕೆ.ಜಿ. ನಾಯ್ಕ ಸಿದ್ಧಾಪುರ, ಸಮಾಜ ಸೇವಕರು
ಶಶಿಭೂಷಣ ಹೆಗಡೆ ಸಿದ್ದಾಪುರ, ಸಮಾಜ ಸೇವಕರು
ವಿನಾಯಕ ಭಟ್ಟ ಮೂರೂರು, ಹೊಸದಿಗಂತ ಪತ್ರಿಕೆ ಸಂಪಾದಕರು, ನೀರ್ನಹಳ್ಳಿ ರಾಮಕೃಷ್ಣ, ಖ್ಯಾತ ಚಲನ ಚಿತ್ರ ನಟರು, ಬಸವರಾಜ್ ಓಶಿಮಠ ಮುಂಡಗೋಡ, ಸಮಾಜ ಸೇವಕರು, ಡಿ.ಶಂಕರ ಭಟ್ಟ ಯಲ್ಲಾಪುರ, ಸಮಾಜ ಸೇವಕರು, ವಿ.ಪಿ.ಹೆಗಡೆ ವೈಶಾಲಿ, ಸಮಾಜ ಸೇವಕರು, ಜಿ.ಎಂ.ಹೆಗಡೆ ಮುಳಖಂಡ, ಖ್ಯಾತ ಉದ್ಯಮಿಗಳು, ವಿದ್ಯಾ ಸಂಸ್ಥೆ ಅಧ್ಯಕ್ಷರು
ಜಿ.ಎಂ ಹೆಗಡೆ ಹೆಗ್ನೂರು, ಅಧ್ಯಕ್ಷರು ನೆಲೆಮಾವು ಮಠ
ಶಿವಾನಂದ ಹೆಗಡೆ ಕಡತೋಕ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕರು, ಪ್ರಮೋದ ಹೆಗಡೆ, ಸಂಕಲ್ಪ ಸಂಸ್ಥೆ ಅಧ್ಯಕ್ಷರು ಸಮಾಜ ಸೇವಕರು
ವಿಜಯ ಕುಮಾರ ಸಿಂಧೆ, ಸಮಾಜ ಸೇವಕರು ಕಿತ್ತೂರು, ಬೆಳಗಾವಿ ಜಿಲ್ಲೆ
ವೇ.ಪರಮೇಶ್ವರ ಮಾರ್ಕಾಂಡೇಯ, ಅರ್ಚಕರು ಗೋಕರ್ಣ ಮಹಾಬಲೇಶ್ವರ ದೇವಾಲಯ
ರಮೇಶ ಜಿ. ಪಂಡಿತ ಗೋಕರ್ಣ, ಉದ್ಯಮಿಗಳು
ಆರ್.ಎಂ.ಹೆಗಡೆ ಬಾಳೆಸರ, ಸಮಾಜ ಸೇವಕರು
ಶಂಕರ ದಿವೇಕರ, ಖ್ಯಾತ ಉದ್ಯಮಿಗಳು ಹಾಗೂ ಸಮಾಜ ಸೇವಕರು
ಶ್ರೀಪಾದ ಎಂ. ಹೆಗಡೆ, ಅಧ್ಯಕ್ಷರು ಮಾಜಿ ಸೈನಿಕರ ಸಂಘ, ಶಿರಸಿ
ಗಜಾನನ ವೆಂಕಟರಮಣ ಹೆಗಡೆ, ಕಾರ್ಯದರ್ಶಿಗಳು ಮಾಜಿ ಸೈನಿಕರ ಸಂಘ ಶಿರಸಿ
ಜಾರ್ಜ್ ಸಾಲ್ವದೂರ ಫರ್ನಾಡಿಸ್, ಸಮಾಜ ಸೇವಕರು, ಕಾರವಾರ
ಆರ್.ಜಿ.ನಾಯ್ಕ ಕುಮಟಾ, ನ್ಯಾಯವಾದಿಗಳು
ಶಿವರಾಜ್ ಮೇಸ್ತ, ಅಧ್ಯಕ್ಷರು ಉತ್ತರ ಕನ್ನಡ ಮತ್ತು ಹೊನ್ನಾವರ ರಿಕ್ಷಾ ಚಾಲಕ ಮಾಲಕರ ಸಂಘ
ಗಣಪತಿ ಭಟ್ಟ, ನಿರ್ದೆಶಕರು ಮನುವಿಕಾಸ
ರಾಜು ಕಾನಸೂರು, ಅಧ್ಯಕ್ಷರು, ಶಿರಸಿ ಫೋಟೋಗ್ರಾಫರ್ ಸಂಘ
ಉಮೇಶ ಹರಿಕಾಂತ ಅಧ್ಯಕ್ಷರು, ಸಂಸ್ಥಾಪಕರು, ಕನ್ನಡ ರಕ್ಷಣಾ ವೇದಿಕೆ ಜನದ್ವನಿ
ಸುಮಂಗಲಾ ದೇಸಾಯಿ, ಸಪ್ತಸ್ವರ ಸೇವಾ ಸಂಸ್ಥೆ ಗುಂದ, ದಾಂಡೇಲಿ
ಎಸ್.ಎನ್.ಹೆಗಡೆ ದೊಡ್ನಳ್ಳಿ, ಸಮಾಜ ಸೇವಕರು
ಅಶ್ವಥ್ ನಾಯ್ಕ,ತಾಲೂಕು ಅಧ್ಯಕ್ಷರು, ಕನ್ನಡ ರಕ್ಷಣಾ ವೇದಿಕೆ ಜನಧ್ವನಿ
ವಿಶ್ವನಾಥ ಗೌಡ, ಅಧ್ಯಕ್ಷರು ಶ್ರೀ ಮಾರಿಕಾಂಬಾ ರಿಕ್ಷಾ ಚಾಲಕ ಮಾಲಕರ ಸಂಘ
ಸಂತೋಷ ನಾಯ್ಕ, ಅಧ್ಯಕ್ಷರು ಯಲ್ಲಾಪುರ ತಾಲೂಕು ರಿಕ್ಷಾ ಚಾಲಕ ಮಾಲಕರ ಸಂಘ
ಉದಯ್ ನಾಯ್ಕ ಕಾರವಾರ, ಜಿಲ್ಲಾ ಕಾರ್ಯದರ್ಶಿ ರಿಕ್ಷಾ ಚಾಲಕ ಮಾಲಕರ ಸಂಘ
ರಾಜು ಮಾಸ್ತಿಹಳ್ಳ, ಸಮಾಜ ಸೇವಕರು
ಪರಮಾನಂದ ಹೆಗಡೆ, ಸಂಪಾದಕರು, ವಿಶ್ವಂಭರ ವಾರಪತ್ರಿಕೆ
ನಾಗೇಶ ಭಟ್ಟ ಪತ್ರೆ, ಅರ್ಚಕರು ಬನವಾಸಿ ಮಧುಕೇಶ್ವರ ದೇವಾಲಯ
ಸದಾನಂದ ದೇಶ ಭಂಡಾರಿ, ಕಾರ್ಯನಿರತ ಪತ್ರಕರ್ತರ ಧ್ವನಿ, ಕುಮಟಾ
ನರಹರಿ ಕುಳಿಮನೆ, ಸಮಾಜ ಸೇವಕರು
ಮಹೇಶ ನಾಯ್ಕ, ಹೋರಾಟಗಾರರು ಶಿರಸಿ
ಕೃಷ್ಣ ನಾಯ್ ಅಸರ್ಕೆರಿ, ನಾಮಧಾರಿ ಸಂಘದ ಅದ್ಯಕ್ಷ ರಿಕ್ಷಾ ಚಾಲಕ ಮಾಲೀಕರ ಸಂಘದ ಅಧ್ಯಕ್ಷರು
ರವಿ ಕುಮಾರ ಮಾಲ್ಕರಿ, ಅಂಬೇಡ್ಕರ್ ಅಭಿಮಾನಿ ಸೇನೆ ಭೀಮಧ್ವನಿ ದಾಂಡೇಲಿ
ಸುಬ್ರಹ್ಮಣ್ಯ ರೇವಣಕರ, ಸಮಾಜ ಸೇವಕರು
ಚಂದ್ರಹಾಸ ನಾಯ್ಕ ಕುಮಟಾ, ಜಿಲ್ಲಾ ಕಾರ್ಯದರ್ಶಿ ರಿಕ್ಷಾ ಚಾಲಕ ಮಾಲಕರ ಸಂಘ
ರಾಘವೇಂದ್ರ ಕುಮಾರ ಬದನಗೋಡ, ಕರ್ನಾಟಕ ರಾಜ್ಯ ದಲಿತ ಮತ್ತು ಹಿಂದುಳಿದ ವರ್ಗಗಳ ಸೇನಾ ಸಮಿತಿ
ರಾಘು ನಾಯ್ಕ, ಸಮಾಜ ಸೇವಕರು ವಿದ್ಯಾರ್ಥಿ ಒಕ್ಕೂಟ ಕಾರವಾರ
ಸಂಜಯ ಗಾಂವಕರ, ಶಿರಸಿ
ತಿಲಕ್ ಶ್ರೀಧರ, ಹುಬ್ಬಳ್ಳಿ, ಆತ್ಮೀಯ ಸೇವಾ ಟ್ರಸ್ಟ್
ಸಲ್ಮಾ ಶೇರಾಖನೆ ಮುಂಡಗೋಡ, ತೆರಾ ಹಿ ಸಹರಾ ಫೌಂಡೇಶನ್ ಟ್ರಸ್ಟ್