Slide
Slide
Slide
previous arrow
next arrow

ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್’ನಿಂದ ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ- ಜಾಹೀರಾತು

300x250 AD

ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ (ರಿ)

ಯಲ್ಲಾಪುರ ತಾಲೂಕು ಆಟೋರಿಕ್ಷಾ, ಗೂಡ್ಸ್ ರಿಕ್ಷಾ& ಟ್ಯಾಕ್ಸಿ ಚಾಲಕ ಮಾಲಕರಿಗೆ ಔತಣಕೂಟ & ಉಚಿತ ಸಮವಸ್ತ್ರ ವಿತರಣೆ ಮತ್ತು ಆಟೋ ರಿಕ್ಷಾ ಪಾಸಿಂಗ್ ಯೋಜನೆ ಹಾಗೂ ಆಟೋ ರಿಕ್ಷಾ ಪ್ರಿಂಟಿಂಗ್ ಹುಡ್ ವಿತರಣೆ

ದಿನಾಂಕ: ಆ.22, ಮಂಗಳವಾರ, ಬೆಳಿಗ್ಗೆ 10.30ಕ್ಕೆ
ಸ್ಥಳ: ಅಡಿಕೆ ಭವನ ಯಲ್ಲಾಪುರ

💐🤝 ಸರ್ವರಿಗೂ ಆದರದ ಸ್ವಾಗತ 🤝💐

ಉದ್ಘಾಟಕರು: ಶ್ರೀ ಶಿವರಾಮ‌ ಹೆಬ್ಬಾರ್, ಶಾಸಕರು ಯಲ್ಲಾಪುರ- ಮುಂಡಗೋಡ ವಿಧಾನಸಭಾ ಕ್ಷೇತ್ರ

ಅಧ್ಯಕ್ಷತೆ: ಶ್ರೀ ಅನಂತಮೂರ್ತಿ ಹೆಗಡೆ ಸಂಸ್ಥಾಪಕರು, ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್

ಘನ ಉಪಸ್ಥಿತಿ: ಶ್ರೀ ವಿ.ಎಸ್.ಪಾಟೀಲ್ ಮಾಜಿ ಶಾಸಕರು

300x250 AD

ಮುಖ್ಯ ಅತಿಥಿಗಳು: ಶ್ರೀ ಪ್ರಮೋದ ಹೆಗಡೆ ಉದ್ಯಮಿಗಳು

ಡಾ.ವೆಂಕಟೇಶ ನಾಯ್ಕ್, ಕಾರ್ಯ ನಿರ್ವಾಹಕ ನಿರ್ದೇಶಕರು ಸ್ಕೋಡವೇಸ್

ಶ್ರೀ ಡಿ.ಶಂಕರ ಭಟ್, ಉದ್ಯಮಿಗಳು

ಶ್ರೀ ಶಿವರಾಜ ಮೇಸ್ತ ಅಧ್ಯಕ್ಷರು, ಉ.ಕ. ಹಾಗೂ ಹೊನ್ನಾವರ ರಿಕ್ಷಾ ಚಾಲಕ, ಮಾಲಕ ಸಂಘ

💐💐 *ಸರ್ವರಿಗೂ ಸ್ವಾಗತ*💐💐

Share This
300x250 AD
300x250 AD
300x250 AD
Back to top