ಶಿರಸಿ: ಅ.28, ನಾಲ್ಕನೇ ಶನಿವಾರದಂದು ತಿಂಗಳಾಂತ್ಯವಾಗಿರುವುದರಿಂದ ಬೆಳಿಗ್ಗೆ 10.00 ಘಂಟೆಯಿಂದ ಮಧ್ಯಾಹ್ನ 2.00 ಘಂಟೆಯವರೆಗೆ ಶಿರಸಿ ಉಪವಿಭಾಗದ ಗ್ರಾಮೀಣ ಶಾಖೆಯ ನಗದು ಕೌಂಟರ್ ತೆರೆಯಲಾಗಿರುತ್ತದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರು ಕಾರ್ಯ & ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿ ರವರು ತಿಳಿಸಿರುತ್ತಾರೆ.
ಅ.28ಕ್ಕೆ ಹೆಸ್ಕಾಂ ನಗದು ಕೌಂಟರ್ ಓಪನ್
