Slide
Slide
Slide
previous arrow
next arrow

ಪ್ಯಾರಾ ಅಥ್ಲೆಟಿಕ್: ಶಾಟ್ ಪುಟ್’ನಲ್ಲಿ ಭಾರತಕ್ಕೆ ಬೆಳ್ಳಿ, ಕಂಚು

300x250 AD

ಬೀಜಿಂಗ್: ಏಷ್ಯನ್ ಪ್ಯಾರಾ ಗೇಮ್ಸ್ ನ ಶಾಟ್ ಪುಟ್ ನಲ್ಲಿ ಭಾರತಕ್ಕೆ ಬೆಳ್ಳಿ ಹಾಗೂ ಕಂಚಿನ ಪದಕ ಲಭಿಸಿದೆ.ಭಾರತದ ಕ್ರೀಢಾಪಟು ರಾಣಾ ಸೋನಂ ಅವರು ಪ್ಯಾರಾ ಅಥ್ಲೆಟಿಕ್ ಶಾಟ್ ಪುಟ್ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.

ಪ್ಯಾರಾ ಅಥ್ಲೆಟಿಕ್ ನ ಶಾಟ್ ಪುಟ್ ಪಂದ್ಯಾವಳಿಯಲ್ಲಿ ಭಾರತದ ಹೊಟಜ್ ಸೇಮಾ ಹೊಕೊಟೋ ಅವರು ಕಂಚಿನ ಪದಕವನ್ನು ಗೆದ್ದಿದ್ದಾರೆ.

300x250 AD
Share This
300x250 AD
300x250 AD
300x250 AD
Back to top