Slide
Slide
Slide
previous arrow
next arrow

ಅ.15ಕ್ಕೆ ಚಿಕ್ಕ ಮಕ್ಕಳ ಚಿತ್ರಕಲಾ ಸ್ಪರ್ಧೆ

300x250 AD

ಶಿರಸಿ: ಅ.15 ರಂದು ರವಿವಾರ ಬೆಳಿಗ್ಗೆ 10.00 ಗಂಟೆಗೆ ಇಲ್ಲಿನ ರಾಯಪ್ಪ ಹುಲೇಕಲ್ ಶಾಲೆಯ ಹತ್ತಿರ ಇರುವ ಭಾರತ ಸೇವಾದಳ ಭವನದಲ್ಲಿ 4 ರಿಂದ 8 ವರ್ಷದ ಮಕ್ಕಳಿಗಾಗಿ ಚಿತ್ರಕ್ಕೆ ಬಣ್ಣ ತುಂಬುವ ಚಿತ್ರಕಲಾ ಸ್ಫರ್ಧೆಯನ್ನು ಏರ್ಪಡಿಸಲಾಗಿದೆ.

ಚಿತ್ರಕಲಾ ಸ್ಫರ್ಧೆಗೆ ಆಗಮಿಸುವ ಮಕ್ಕಳು ಚಿತ್ರಕ್ಕೆ ತುಂಬಲು ಬೇಕಾದ ಬಣ್ಣ ಮಾತ್ರ ತರುವುದು. ಯಾವುದೇ ಶುಲ್ಕ ಇರುವುದಿಲ್ಲ. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಗುವುದು.

300x250 AD

ಈ ಸ್ಪರ್ಧೆಗೆ ಭಾಗವಹಿಸುವ ಮಕ್ಕಳ ಹೆಸರನ್ನು ಮೊಬೈಲ್ ಸಂಖ್ಯೆ:Tel:+919343563204 ಅಥವಾ Tel:+917892721160 ಕ್ಕೆ ಅ. 12 ರೊಳಗೆ ಕಾಲ್ ಮಾಡಿ ಹೆಸರನ್ನು ನೊಂದಾಯಿಸಿಕೊಳ್ಳಬೇಕು ಎಂದು ಸಂಘಟಕರು ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top