Slide
Slide
Slide
previous arrow
next arrow

ಶಿರಸಿ ನ್ಯಾಯಾಲಯಕ್ಕೆ ಆಡಳಿತಾತ್ಮಕ ನ್ಯಾಯಮೂರ್ತಿ ಕೆ.ನಟರಾಜನ್ ಭೇಟಿ

300x250 AD

ಶಿರಸಿ: ಆಡಳಿತಾತ್ಮಕ ನ್ಯಾಯಮೂರ್ತಿ ಕೆ.ನಟರಾಜನ್ ಹಾಗೂ ವಕೀಲರ ಸಂಘವು ಸೋಮವಾರ ಇಲ್ಲಿನ ನ್ಯಾಯಾಲಯಕ್ಕೆ ಭೇಟಿ ನೀಡಿ, ಪರಿಶೀಲಿಸಿದೆ

ಈ ಸಂದರ್ಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ, ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿರಸಿಯ ನ್ಯಾಯಾಧೀಶ ಕಿರಣ್ ಕಿಣಿ, ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಮಾಯಣ್ಣ ಬಿ ಎಲ್, ಹಿರಿಯ ಸಿವಿಲ್ ಜಡ್ಜ್  ನ್ಯಾಯಾಲಯ ಶಿರಸಿಯ ನ್ಯಾಯಾಧೀಶ ಕಮಲಾಕ್ಷ, ಡಿ ಹಾಗೂ ಪ್ರಧಾನ ಸಿವಿಲ್ ಜಡ್ಜ್ ನ್ಯಾಯಾಧೀಶ ರಾಜು ಶೇಡಬಾಳಕರ್, ಸರ್ಕಾರಿ ಅಭಿಯೋಜಕ ರಾಜೇಶ್ ಮಳಗಿಕರ್ ಹಾಗೂ ಜಿಲ್ಲೆಯ ವಿವಿಧ  ಎಲ್ಲ ನ್ಯಾಯಾಲಯಗಳ ನ್ಯಾಯಾಧೀಶರು ಮತ್ತು ವಕೀಲರ ಸಂಘದ ಹಿರಿಯ ವಕೀಲ ಜೆ.ಎಮ್.ಹೊನ್ನಾವರ, ರಾಘವೇಂದ್ರ ಎಸ್. ಹೊಸೂರು, ಕಾರ್ಯದರ್ಶಿ ಬಸವರಾಜ ದೊಡ್ಮನಿ, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು,

300x250 AD
Share This
300x250 AD
300x250 AD
300x250 AD
Back to top