ಕಾರವಾರ: ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯು ಮೆರಿಟ್ ವಿದ್ಯಾರ್ಥಿವೇತನಕ್ಕಾಗಿ ಬಹುಮಾನ ಹಣ, ಶಿಶುಪಾಲನ ಭತ್ಯೆ, ನಿರುದ್ಯೋಗ ಭತ್ಯೆ, ಆಧಾರ್ ಯೋಜನೆ, ಮರಣ ಪರಿಹಾರ ನಿಧಿ, ಸಾಧನೆ ಯೋಜನೆ, ಪ್ರತಿಭೆ ಯೋಜನೆ, ವೈದ್ಯಕೀಯ ಪರಿಹಾರ ನಿಧಿ ಯೋಜನೆಯಡಿ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ.
http://sevasindhu.karnataka.gov.in ನ ಮೂಲಕ ಸೆ.31ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು. ನೊಂದಣಿ ಮಾಡಿಕೊಂಡ ಅರ್ಜಿಯನ್ನು ಆಯಾ ತಾಲೂಕಿನ ವಿವಿದೋದ್ದೇಶ ಕಾರ್ಯಕರ್ತರಿಗೆ ನೀಡವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಪುರ್ನವಸತಿ ಕಾರ್ಯಕರ್ತರಾದ ಶಶಿರೇಖಾ ವಿ.ಮಾಳಸೇಕರ (ಕಾರವಾರ-Tel:+919739054681/ Tel:+918217693255), ಕವಿತಾ ನಾಯ್ಕ (ಅಂಕೋಲಾ-Tel:+918217882332), ಸುಧಾ ಭಟ್ (ಕುಮಟಾ-Tel:+917019198365), ಶೈಲಾ ವಿ.ನಾಯ್ಕ (ಹೊನ್ನಾವರ-Tel:+918217079665) ಮೋಹನ ದೇವಾಡಿಗ (ಭಟ್ಕಳ-Tel:+919448902002) ಅವರನ್ನು ಸಂಪರ್ಕಿಸಬಹುದಾಗಿದೆ.
ಶಿರಸಯಲ್ಲಿ ಸ್ನೇಹಾ ಅಂಬಿಗ-Tel:+919148723385, ಸಿದ್ದಾಪುರ ಶ್ರೀಧರ ಟಿ.ಹರ್ಗಿ-Tel:+919972512435 ಯಲ್ಲಾಪುರ ಸಲೀಂ ಖುದ್ದುಸ್ ಶೇಖ್- (Tel:+918095295796), ಮುಂಡಗೋಡ ಶೋಭಾ ಭಟ್ಕಳ (Tel:+919686508135), ಹಳಿಯಾಳ ಸುನೀತಾ ಶಹಾಪೂರಕರ (Tel:+918867645974), ಜೊಯಿಡಾ ರಾಜೇಸಾಬ್ ಡಿ.ತಹಶೀಲ್ದಾರ (Tel:+919449589571)ಗೆ ಸಂಪರ್ಕಿಸುವಂತೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.