• Slide
    Slide
    Slide
    previous arrow
    next arrow
  • ಯಕ್ಷ ವಾದನಗಳ ತರಬೇತಿ: ಆಸಕ್ತರಿಗೆ ಇಲ್ಲಿದೆ ಮಾಹಿತಿ

    300x250 AD

    ಶಿರಸಿ: ಯಕ್ಷಗಾನದ ಹಿರಿಯ ಕಲಾವಿದರಾದ ಶಂಕರ ಭಾಗವತ್ ಯಕ್ಷಗಾನದ ಹಿಮ್ಮೇಳದ ಆಸಕ್ತರಿಗೆ ಯಕ್ಷ ವಾದನಗಳ ತರಬೇತಿ ಶಿಕ್ಷಣ ನೀಡಲು ತೀರ್ಮಾನಿಸಿದ್ದಾರೆ.

    ಮದ್ದಲೆ, ಚಂಡೆ ವಾದನದಲ್ಲಿ ಪರಿಣಿತಿ ಸಾಧಿಸಬೇಕು ಎಂದು ಆಶಿಸುವ ಕಲಾಸಕ್ತರು ತರಗತಿಯಲ್ಲಿ ಪಾಲ್ಗೊಳ್ಳಲು ಅವಕಾಶ‌ ಕಲ್ಪಿಸಿದ್ದು, ವಿವರಗಳಿಗೆ ಶಂಕರ ಭಾಗವತ್ Tel:+919686909177 ಗೆ ಸಂಪರ್ಕ ಮಾಡಬಹುದು.
    ಶಂಕರ ಬಾಗವತ್ ನಾಡಿನ ಹೆಸರಾಂತ ಯಕ್ಷಗಾನ ಕಲಾವಿದರಾಗಿದ್ದು, ಕಳೆದ ಐದು ದಶಕಗಳಿಂದ ಯಕ್ಷಗಾನ ಹಿರಿಯ ಹಿಮ್ಮೇಳ ಕಲಾವಿದರಾಗಿ ಗಮನ ಸೆಳೆದಿದ್ದಾರೆ ಎಂಬುದು ಎಂಬುದು ಉಲ್ಲೇಖನೀಯ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top