Slide
Slide
Slide
previous arrow
next arrow

ಸದಾಶಿವಗಡ ಲಯನ್ಸ್ ಕ್ಲಬ್’ಗೆ ವಿಶೇಷ ಪ್ರಶಸ್ತಿ ಪ್ರದಾನ

300x250 AD

ಕಾರವಾರ: ಲಯನ್ಸ್ ಡಿಸ್ಟ್ರಿಕ್ಟ್ 317ಬಿ ಯ 2022-23ನೇ ಸಾಲಿನ ಉನ್ನತಿ ಉತ್ಸವ ಸಮಾರಂಭದಲ್ಲಿ ಸದಾಶಿವಗಡ ಲಯನ್ಸ್ ಕ್ಲಬ್ ತನ್ನ ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆಗಾಗಿ ವಿಶೇಷ ಪ್ರಶಸ್ತಿಗಳನ್ನು ಸ್ವೀಕರಿಸಿದೆ.
ಪ್ರಶಸ್ತಿ ವಿತರಿಸಿ ಮಾತನಾಡಿದ ನಿಕಟಪೂರ್ವ ಡಿಸ್ಟ್ರಿಕ್ಟ್ ಗೌರ್ನರ್ ಸುಗಲಾ ಎಲೆಮಲೆಯವರು ಉತ್ತಮ ಕ್ಲಬ್ ಅತ್ಯುತ್ತಮ ಸೇವೆ ನೀಡುವ ಮೂಲಕ ಮಾದರಿಯ ಕಾರ್ಯ ಮಾಡಿದೆ ಎಂದರು. ಕ್ಲಬ್ ಪ್ರಶಸ್ತಿಗಳನ್ನು ಸದಾಶಿವಗಡ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರು ಹಾಗೂ ಮಾಜಿ ರೀಜನಲ್ ಛೇರ್‌ಪರ್ಸನ್ ಡಾ.ಸಂದೀಪ್ ಅಣ್ವೇಕರವರು ಸ್ವೀಕರಿಸಿದರು.
ಔಟ್ ಸ್ಟಾಂಡಿ0ಗ್ ಬೆಸ್ಟ್ ಪ್ರೆಸಿಡೆಂಟ್ ಅವಾರ್ಡ್ ಡಾ.ತಬಸಮ್ ಮುಖಾದಮ್, ಔಟ್ ಸ್ಟಾಂಡಿAಗ್ ಬೆಸ್ಟ್ ಡಿಸಿ ಅವಾರ್ಡ್ ಡಾ.ಸಂದೀಪ್ ಅಣ್ವೇಕರ, ಔಟ್ ಸ್ಟಾಂಡಿ0ಗ್ ಬೆಸ್ಟ್ ಟ್ರಸ್ಯೂರರ್ ಅವಾರ್ಡ್ ಗಣೇಶ ಬಿಷ್ಠಣ್ಣನವರ, ಬೆಸ್ಟ್ ಕ್ಲಬ್ ಅವಾರ್ಡ್ ಹಾಗೂ ನ್ಯೂ ಲಿಯೋ ಕ್ಲಬ್ ಸ್ಪಾನ್ಸರಿಂಗ್ ಅವಾರ್ಡ್ಗಳನ್ನು ಲಯನ್ಸ್ ಕ್ಲಬ್ ದಕ್ಕಿಸಿಕೊಂಡಿದೆ. ಅವಾರ್ಡ್ ಪಡೆದ ಕ್ಲಬ್ ಮತ್ತು ಲಯನ್ಸ್ ಬಳಗಕ್ಕೆ ಜ್ಯೋತಿ ಭಟ್, ಐಶ್ವರ್ಯ ಮಸೂರಕರ ಅಶೋಕ ಹೆಗಡೆ ಹಾಗೂ ಲಯನ್ಸ್ ಸದಸ್ಯರು ಅಭಿನಂದಿಸಿ ಶುಭಕೋರಿದ್ದಾರೆ.

300x250 AD
Share This
300x250 AD
300x250 AD
300x250 AD
Back to top