Slide
Slide
Slide
previous arrow
next arrow

ಆ.19ಕ್ಕೆ ಹೆಸ್ಕಾಂ ‘ಗ್ರಾಹಕರ ಸಂವಾದ ಸಭೆ’

300x250 AD

ಶಿರಸಿ: ಶಿರಸಿ ತಾಲೂಕ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಗ್ರಾಹಕರ ಕುಂದು ಕೊರತೆ ಹಾಗೂ ಗ್ರಾಹಕರ ಸಂವಾದ ಸಭೆಯನ್ನು ಪ್ರತಿ ತಿಂಗಳ 3 ನೇ ಶನಿವಾರದಂದು ಹಮ್ಮಿಕೊಳ್ಳಲು ನಿಗಮ ಕಛೇರಿಯಿಂದ ಆದೇಶಿಸಿದ್ದು, ಅದರಂತೆ ಅಗಸ್ಟ-19 ಶನಿವಾರದಂದು ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ “ಗ್ರಾಹಕರ ಸಂವಾದ” ಸಭೆಯನ್ನು ಹೆಸ್ಕಾಂ ಕಛೇರಿಯಲ್ಲಿ ನಡೆಸಲಾಗುವುದು

ಕಾರಣ ಸಾರ್ವಜನಿಕರು ಗ್ರಾಹಕರ ಸಂವಾದ ಸಭೆಯಲ್ಲಿ ತಮ್ಮ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಚರ್ಚಿಸಲು ಸಭೆಗೆ ಹಾಜರಾಗಲು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ & ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿ ರವರು ಕೋರಿದ್ದಾರೆ

300x250 AD
Share This
300x250 AD
300x250 AD
300x250 AD
Back to top