• Slide
    Slide
    Slide
    previous arrow
    next arrow
  • TSS: 20 ವರ್ಷಗಳ ಅವಲೋಕನ- ಜಾಹೀರಾತು

    300x250 AD

    ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿಮಿಟೆಡ್, ಶಿರಸಿ (ಉ.ಕ.)

    20 ವರ್ಷಗಳ ಅವಲೋಕನ. 2003-04 ರಿಂದ 2022-23

    ಯಾರು ಏನೇ ಹೇಳಲಿ, ನಮ್ಮ ಅಂಕಿ-ಅಂಶಗಳನ್ನು ಓದಿ, ಅರ್ಥೈಸಿಕೊಂಡು ನಿರ್ಧರಿಸಿ ಸಂಘವು ಬಲಿಷ್ಠವಾಗಿದೆಯೋ? ಇಲ್ಲವೋ? ಎಂದು..!

    “ಸಂಘ ನಡೆಸಲು, ಬುದ್ಧಿವಂತರಿಗಿಂತಲೂ, ನಿಸ್ವಾರ್ಥಿಗಳು, ಸಂಘದ ಬಗ್ಗೆ ಅಭಿಮಾನವಿರುವ ನಿಷ್ಠಾವಂತರು ಮುಖ್ಯ.”
    –ದಿ. ಶ್ರೀಪಾದ ಹೆಗಡೆ ಕಡವೆ

    300x250 AD

    ಸದಸ್ಯರಿಗೆ ಸೂಚನೆ : ಇದು ಯಾವುದೇ ಚುನಾವಣಾ ಸಂಬಂಧಿ ಜಾಹೀರಾತು ಆಗಿರುವುದಿಲ್ಲ ಕೆಲವು ಸದಸ್ಯರು ಸಂಘದ ಆರ್ಥಿಕ ದೃಢತೆಯ ಬಗ್ಗೆ ಸದಸ್ಯರಲ್ಲಿ ತಪ್ಪು ಕಲ್ಪನೆ ಮೂಡಿಸುತ್ತಿರುವ ಹಿನ್ನೆಲೆಯಲ್ಲಿ, ಅನೇಕ ಸದಸ್ಯರು ಬಂದು ಆತಂಕ ವ್ಯಕ್ತಪಡಿಸಿದಾಗ, ಸದಸ್ಯರಿಗೆ ಸಂಘದ ನೈಜ ಪರಿಸ್ಥಿತಿಯನ್ನು ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಪ್ರಕಟಣೆಯನ್ನು ನೀಡಲಾಗಿದೆ.

    ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿಮಿಟೆಡ್, ಶಿರಸಿ (ಉ.ಕ)

    Share This
    300x250 AD
    300x250 AD
    300x250 AD
    Leaderboard Ad
    Back to top