Slide
Slide
Slide
previous arrow
next arrow

ಸದಸ್ಯರ ಮಕ್ಕಳ ಶಿಕ್ಷಣಕ್ಕೆ ಟಿಎಸ್ಎಸ್ ಧನಸಹಾಯ

300x250 AD

ಟಿಎಸ್ಎಸ್ ಸಾಧನಾ ಪಥ – 21

ಸದಸ್ಯರ ಮಕ್ಕಳ ಶಿಕ್ಷಣಕ್ಕೆ ಟಿಎಸ್ಎಸ್ ಧನಸಹಾಯ

▶️ ಟಿ.ಎಸ್.ಎಸ್ ಮಾಡಿರುವ ಇಂತಹ ಮಾದರಿ ಕಾರ್ಯದಲ್ಲಿ ಬಡತನದಲ್ಲಿರುವ ಕೃಷಿ ಕುಟುಂಬದ ಮಕ್ಕಳ ಶಿಕ್ಷಣಕ್ಕೆ ಧನಸಹಾಯ ನೀಡುವ ಮೂಲಕ ಪ್ರತಿಭಾವಂತರನ್ನು ಪ್ರೋತ್ಸಾಹಿಸುತ್ತಿರುವುದೂ ಒಂದು. ಸಂಘದ ಸದಸ್ಯರಲ್ಲಿ ಚಿಕ್ಕ ಹಿಡುವಳಿದಾರರ ಮನೆಯ ಪ್ರತಿಭಾವಂತ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಉನ್ನತ ವ್ಯಾಸಂಗ ದೊರಕಿಸಲು ಅನುಕೂಲವಾಗುವಂತೆ ಈ ಯೋಜನೆ ಪ್ರಾರಂಭಿಸಲಾಗಿದೆ.

300x250 AD

ಪೂರ್ಣ ಮಾಹಿತಿಗಾಗಿ ಈ ವಿಡಿಯೋ ನೋಡಿ : 👉 https://youtu.be/Ke_CAERVx3Y

▶️ ನಿರಂತರವಾಗಿ ಮಾಹಿತಿ ಪಡೆಯಲು ಟಿಎಸ್ಎಸ್ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡಿ.. ವಿಡಿಯೋ ಲೈಕ್ ಮಾಡಿ.. ಶೇರ್ ಮಾಡಿ

TSS #SIRSI

Share This
300x250 AD
300x250 AD
300x250 AD
Back to top