Slide
Slide
Slide
previous arrow
next arrow

ಹಳಿಯಾಳದ 10 ಗ್ರಾ.ಪಂ.ಗಳಿಗೆ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ

300x250 AD

ಹಳಿಯಾಳ: ತಾಲೂಕಿನ 20 ಗ್ರಾಮ ಪಂಚಾಯತಿಗಳ ಪೈಕಿ 10 ಗ್ರಾ.ಪಂ.ಗಳ 2ನೇ ಅವಧಿಗೆ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಯು ಚುನಾವಣೆ ಮೂಲಕ ನಡೆಯಿತು. ಅರ್ಲವಾಡದಲ್ಲಿ ಸುಜಾತಾ ಬಡಿಗೇರ ಅಧ್ಯಕ್ಷ, ಮನೋಹರ ಮಡಿವಾಳ ಉಪಾಧ್ಯಕ್ಷ, ತತ್ವಣಗಿಯಲ್ಲಿ ನಾಗವ್ವಾ ಬೆಗುರ ಅಧ್ಯಕ್ಷ, ಲಕ್ಷ ಡೊನ್ನೆನ್ನವರ ಉಪಾಧ್ಯಕ್ಷ, ಮೊದಲಗೇರಾದಲ್ಲಿ ರಘುನಾಥ ಗೌಡಾ ಅಧ್ಯಕ್ಷ, ಯಶೋಧಾ ಕಡೇಕರ ಉಪಾಧ್ಯಕ್ಷ, ಸಾಂಬ್ರಾಣಿಯಲ್ಲಿ ಯಾನ್ನಿನ ಕುಂಬಾರ ಅಧ್ಯಕ್ಷ, ಮಂಜುನಾಥ ಮಿರಾಶಿ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಹವಗಿಯಲ್ಲಿ ಸುಧಾ ಜೈನ ಅಧ್ಯಕ್ಷ, ರಾಜು ಗೌಡಾ ಉಪಾಧ್ಯಕ್ಷ, ತೆರಗಾಂವದಲ್ಲಿ ಜಬೀನಪರವಿನ ಪುಂಗಿ ಅಧ್ಯಕ್ಷ, ಲಕ್ಷ್ಮೀ ಮೇದಾರ ಉಪಾಧ್ಯಕ್ಷ, ಚಿಬ್ಬಲಗೇರಿಯಲ್ಲಿ ಲಕ್ಷವ್ಯಾ ಮೇತ್ರಿ ಅಧ್ಯಕ್ಷ, ವಿಠಲ ಸಿದನ್ನವರ ಉಪಾಧ್ಯಕ್ಷ, ಜನಗಾದಲ್ಲಿ ಸುರೇಖಾ ಸೋನಾರ ಅಧ್ಯಕ್ಷ, ಭೀಮರಾಯ ಕಮಾರ ಉಪಾಧ್ಯಕ್ಷ, ತಟ್ಟಿಗೇರಿ ಸಂಜು ಕಾನತ್ರಿ ಅಧ್ಯಕ್ಷ, ಸುನೀತಾ ಕಲ್ಲಪ್ಪ ಕಾದ್ರೋಳ್ಳಿ ಉಪಾಧ್ಯಕ್ಷ, ಬಿ.ಕೆ ಹಳ್ಳಿಯಲ್ಲಿ ರಾಹುಲ ಪಾಟೀಲ ಅಧ್ಯಕ್ಷ, ಮೀರಾಬಾಯಿ ಪವಾರ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top