Slide
Slide
Slide
previous arrow
next arrow

ಆ.13ಕ್ಕೆ ಚಿತ್ರಿಗಿಯಲ್ಲಿ ಬೃಹತ್ ಆಯುರ್ವೇದ ಸಂವಾದ

300x250 AD

ಕುಮಟಾ: ಆ.13ರ ಬೆಳಿಗ್ಗೆ 8.30ರಿಂದ ಚಿತ್ರಿಗಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿತ್ರಿಗಿ ಸ್ಟೂಡೆಂಟ್ಸ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಉಚಿತ ಆಯುರ್ವೇದ ಸಂವಾದ ಮತ್ತು ಔಷಧ ವಿತರಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಆಯುರ್ವೇದ ತಜ್ಞ ಡಾ.ಎಂ.ಎಸ್.ಅವಧಾನಿ, ಡಾ.ಗಿರೀಶ್ ನಾಯ್ಕ, ಡಾ.ರಾಘವೇಂದ್ರ ನಾಯ್ಕ, ಡಾ.ವಾಹಿನಿ ಆರ್.ನಾಯ್ಕ, ಡಾ.ಎಸ್.ಪ್ರಸನ್ನ, ಡಾ.ಸಹನಾ ಹೆಗಡೆ ಸಂವಾದ ಹಾಗೂ ತಪಾಸಣೆ ನಡೆಸಿಕೊಡಲಿದ್ದಾರೆಂದು ಶಿಬಿರದ ಗೌರವಾಧ್ಯಕ್ಷರಾದ ಸುರೇಶ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರವೇಶ ಪಡೆಯಲು tel:+919620854779,tel:+919448723052, tel:+919964197319 ಸಂಪರ್ಕಿಸಬಹುದಾಗಿದೆ.

300x250 AD
Share This
300x250 AD
300x250 AD
300x250 AD
Back to top