Slide
Slide
Slide
previous arrow
next arrow

ವ್ಯಾಪಾರಿ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿದ ‘ಟಿ.ಎಸ್.ಎಸ್’

300x250 AD

ಟಿಎಸ್ಎಸ್ ಸಾಧನಾ ಪಥ – 8

ವ್ಯಾಪಾರಿ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿದ ಟಿ.ಎಸ್.ಎಸ್

▶️ ಸಹಕಾರಿ ರಂಗದ ಧೀಮಂತ ನಾಯಕ ದಿ.ಶ್ರೀಪಾದ ಹೆಗಡೆ ಕಡವೆಯವರ ರೈತರಿಗೆ ಅಗತ್ಯವಿರುವ ಸಕಲ ಸೌಲಭ್ಯಗಳೂ ಟಿ.ಎಸ್.ಎಸ್ ನಲ್ಲಿ ಸಿಗುವಂತಾಗಬೇಕು ಎಂಬ ಆಶಯದಂತೆ ಇಂದು ಟಿ.ಎಸ್.ಎಸ್ ನ ಒಂದೇ ಸೂರಿನಡಿ ಎಲ್ಲ ಸೌಲಭ್ಯಗಳೂ ಸಿಗುತ್ತಿವೆ. ಆ ಮೂಲಕ ತಮಗೆ ಬೇಕಾದ ವಸ್ತುಗಳಿಗಾಗಿ ರೈತರ ಅಲೆದಾಟ ಅಂತ್ಯವಾಗಿದ್ದು ಅವರೆಲ್ಲರೂ ಟಿ.ಎಸ್.ಎಸ್ ನ ಒಂದೇ ಸೂರಿನಡಿ ಎಲ್ಲಾ ಸೌಲಭ್ಯ ಪಡೆಯುತ್ತಿದ್ದಾರೆ. ಅದರ ಪರಿಣಾಮವಾಗಿ ವ್ಯಾಪಾರಿ ಲಾಭದಲ್ಲಿಯೂ ಸಹ ಗಣನೀಯ ಏರಿಕೆಯಾಗಿದೆ.

300x250 AD

ಪೂರ್ಣ ಮಾಹಿತಿಗಾಗಿ ಈ ವಿಡಿಯೋ ನೋಡಿ : 👉 https://youtu.be/HOs3RB-Pnkk

▶️ ನಿರಂತರವಾಗಿ ಮಾಹಿತಿ ಪಡೆಯಲು ಟಿಎಸ್ಎಸ್ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡಿ.. ವಿಡಿಯೋ ಲೈಕ್ ಮಾಡಿ.. ಶೇರ್ ಮಾಡಿ

TSS #SIRSI

Share This
300x250 AD
300x250 AD
300x250 AD
Back to top