Slide
Slide
Slide
previous arrow
next arrow

ವ್ಯವಹಾರ ಕುಶಲತೆಯಿಂದ ಟಿಎಸ್ಎಸ್ ಸ್ಥಿರಾಸ್ಥಿಯಲ್ಲಿ ಗಣನೀಯ ಸಾಧನೆ

300x250 AD

ಟಿಎಸ್ಎಸ್ ಸಾಧನಾ ಪಥ – 6

ವ್ಯವಹಾರ ಕುಶಲತೆಯಿಂದ ಟಿಎಸ್ಎಸ್ ಸ್ಥಿರಾಸ್ಥಿಯಲ್ಲಿ ಗಣನೀಯ ಸಾಧನೆ

▶️ ರೈತರಿಗೆ ಅಗತ್ಯವಿರುವ ಎಲ್ಲಾ ಮೂಲಭೂತ ಅವಶ್ಯಕತೆಗಳೂ ಟಿ.ಎಸ್.ಎಸ್. ನ ಒಂದೇ ಸೂರಿನಡಿ ದೊರಕುತ್ತಿವೆ. ಇದರ ಜೊತೆ ಜೊತೆಗೇ ರೈತೋತ್ಪನ್ನಗಳ ಮಾರಾಟವನ್ನೂ ಟಿ‌.ಎಸ್.ಎಸ್. ಮಾಡುತ್ತಿದ್ದು ಉತ್ತಮ ಲಾಭ ಗಳಿಸುತ್ತಿದೆ‌.‌ ಸಂಘ ಮತ್ತು ರೈತ ಸ್ನೇಹಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಲಾಭವನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳಲಾಗುತ್ತಿದೆ‌. ಇದರಿಂದಾಗಿ ಟಿ.ಎಸ್.ಎಸ್. ಸಂಘದ ಸ್ಥಿರಾಸ್ತಿಗಳ ಪ್ರಮಾಣವೂ ಏರಿಕೆಯಾಗುತ್ತಿದೆ.

300x250 AD

ಪೂರ್ಣ ಮಾಹಿತಿಗಾಗಿ ಈ ವಿಡಿಯೋ ನೋಡಿ : 👉 https://youtu.be/K6CErGsokMI

▶️ ನಿರಂತರವಾಗಿ ಮಾಹಿತಿ ಪಡೆಯಲು ಟಿಎಸ್ಎಸ್ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡಿ.. ವಿಡಿಯೋ ಲೈಕ್ ಮಾಡಿ.. ಶೇರ್ ಮಾಡಿ

TSS #SIRSI

Share This
300x250 AD
300x250 AD
300x250 AD
Back to top