Slide
Slide
Slide
previous arrow
next arrow

ರೈತರ ಬೆಳೆ ಸ್ಥಿರತೆಗೆ ಟಿ.ಎಸ್.ಎಸ್.ನಿಂದ ಸಿದ್ಧಸೂತ್ರ

300x250 AD

ಟಿಎಸ್ಎಸ್ ಸಾಧನಾ ಪಥ

ರೈತರ ಬೆಳೆ ಸ್ಥಿರತೆಗೆ ಟಿ.ಎಸ್.ಎಸ್.ನಿಂದ ಸಿದ್ಧಸೂತ್ರ

▶️ ಸಹಕಾರಿ ಸಂಸ್ಥೆಯಾಗಿ ರೈತರ ಬೆಳೆಗಳಿಗೆ ಮಾರಾಟ ವ್ಯವಸ್ಥೆ ಕಲ್ಪಿಸಿದ್ದಲ್ಲದೇ ಸ್ವಂತ ಖರೀದಿಯನ್ನೂ ಮಾಡುವ ಮೂಲಕ ಟಿ.ಎಸ್.ಎಸ್ ರೈತರ ಬೆಳೆಗಳಿಗೆ ಉತ್ತಮ ದರ ಸಿಗುವಂತೆ ಮಾಡುತ್ತಿದೆ. ರೈತರ ಬೆಳೆಗೆ ಸಮರ್ಪಕ ಬೆಲೆ ಸಿಗದೇ ಹೋದಾಗ ತಾನೇ ಸ್ವತಃ ಖರೀದಿಸಿ ಪ್ರೋತ್ಸಾಹಿಸಿದ್ದಲ್ಲದೇ ಹೆಚ್ಚಿನ ಮೊತ್ತದ ಟೆಂಡರ್ ಬರೆದು ಬೆಲೆ ಸ್ಥಿರತೆ ಸಾಧಿಸುವಲ್ಲಿಯೂ ಕೊಡುಗೆ ನೀಡಿದೆ. ಕಳೆದ ಐದು ವರ್ಷಗಳಲ್ಲಿ ತೆಗೆದುಕೊಂಡ ಸಮಯೋಚಿತ ನಿರ್ಧಾರದಿಂದಾಗಿ ಟಿ‌.ಎಸ್.ಎಸ್. ನ ಸ್ವಂತ ಖರೀದಿಯ ಪ್ರಮಾಣವೂ ಜಾಸ್ತಿಯಾಗಿದೆ.

300x250 AD

ಪೂರ್ಣ ಮಾಹಿತಿಗಾಗಿ ಈ ವಿಡಿಯೋ ನೋಡಿ : 👉 https://youtu.be/MVJe1snpbDU

▶️ ನಿರಂತರವಾಗಿ ಮಾಹಿತಿ ಪಡೆಯಲು ಟಿಎಸ್ಎಸ್ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡಿ.. ವಿಡಿಯೋ ಲೈಕ್ ಮಾಡಿ.. ಶೇರ್ ಮಾಡಿ

TSS #SIRSI

Share This
300x250 AD
300x250 AD
300x250 AD
Back to top