• Slide
  Slide
  Slide
  previous arrow
  next arrow
 • ವಾರಣಾಸಿಯಲ್ಲಿ ಲವ್ ಜಿಹಾದ್: ನನ್ನ ಅಬ್ದುಲ್ಲಾ ಎಲ್ಲರಂತಲ್ಲ ಎಂದು ನಂಬಿದ್ದವಗೆ ಕಾದಿತ್ತು ಆಘಾತ

  300x250 AD

  ಲವ್ ಜಿಹಾದ್ ಎಂಬ ಪೀಡೆ ದೇಶಾದ್ಯಂತ ವ್ಯಾಪಿಸುತ್ತಿದೆ. ಇಂದು ಈ ಪೀಡೆ ಪ್ರಧಾನಿ ಮೋದಿಯವರ ಕ್ಷೇತ್ರದಲ್ಲಿ ಕೈಮಿರಿದೆ. ವ್ಯವಸಾಯ ಮಾಡುವ ಪ್ರದೀಪ್ ಗುಪ್ತಾ ಎಂಬುವವರ ಪತ್ನಿಯೊಡನೆ ಶಾಕಿಬ್ ಎಂಬ ಹುಡುಗ ಪರಾರಿಯಾಗಿದ್ದಾನೆ. ಹೆಂಡತಿ ಮಕ್ಕಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಅವರನ್ನು ಮುಸ್ಲಿಮರಾಗಿ ಮತಾಂತರಗೊಳಿಸದುವುದಾಗಿ ಹೆದರಿಸಿದ್ದಾನೆ.

  ಏನು ಈ ಕಥೆ?
  ಗುಪ್ತಾ ಹೇಳುವ ಹಾಗೆ ನಾಲ್ಕು ದಿನದಿಂದ ಅವರ ಹೆಂಡತಿ ಕಾಣೆ ಆಗಿದ್ದಾಳೆ. ಇದಕ್ಕೆ ಸಂಬಂಧಿಸಿದ ಫೋನ್ ಕರೆ ಬಂದಿದ್ದು ಪೋಲೀಸ್ ಕೇಸ್ ಮಾಡಿದರೆ ಹೆಂಡತಿ ಮಕ್ಕಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಹೆದರಿಕೆಯಿಂದ ಪೋಲೀಸ್ ಠಾಣೆ ಹತ್ತಲಿಲ್ಲ ಅಷ್ಟರಲ್ಲಿ ಹಿಂದೂ ಜಾಗರಣ ಮಂಚ್’ನವರು ಸಿಕ್ಕಿದ್ದಾರೆ. ಶಾಕಿಬ್ ಅಂಗಡಿಯಲ್ಲಿ ಪರಿಚಯವಾದವನು. ಆಗಾಗ ಭೇಟಿಯಾಗುತ್ತಿತ್ತು. ಶಾಕಿಬ್ ಫರ್ನಿಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಅವನ ದೋಸ್ತಿ ಬೆಳೆಯಿತು. ಹೆಂಡತಿ ಜೊತೆಯೂ ಸ್ನೇಹ ಬೆಳೆಯಿತು. ನಂತರದಲ್ಲಿ ಈ ಘಟನೆ ನಡೆಯಿತು.

  ಇಷ್ಟೆಲ್ಲ ಜಾಗೃತಿ , ಚಿತ್ರಗಳು ಬಂದರೂ ಹೇಗೆ ಈ ಬಲೆಗೆ ಬಿದ್ದಿರಿ ಎಂಬ ಪ್ರಶ್ನೆಗೆ, ಆತ್ಮೀಯನಾಗಿದ್ದ ಈ ವ್ಯಕ್ತಿ ಶಾಕಿಬ್ ಹೀಗೆ ಮಾಡುವುದಿಲ್ಲ ಎಂದು ನಂಬಿದ್ದೇ ಕಾರಣವಾಯಿತು.

  ಹಿಂದೂ ಜಾಗರಣ ಮಂಚ್ ಧೈರ್ಯ ಮಾಡಿ ದೂರು ನೀಡಲು ಹೇಳಿದ ನಂತರ ಪೋಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದರು. ಪೋಲೀಸರೂ ಓಡಾಡಿಸಿದರು ಬಿಟ್ಟರೆ ಪ್ರಕರಣ ಬಗೆಹರಿವ ಲಕ್ಷಣ ಕಾಣಲಿಲ್ಲ. ನಿಮ್ಮ ಮೋದಿ, ಯೋಗಿ ಸಹಿತ ಏನೂ ಮಾಡಲಾರರು ಎಂಬ ಧಮಕಿ ಹಾಕುತ್ತಾರೆಂದರೆ ಎಷ್ಟರ ಮಟ್ಟಿಗೆ ಧೈರ್ಯ ನೀಡಿರಬಹುದು ? ಇದರ ಹಿಂದೆ ದರ್ಗಾವೊಂದರ ಪಾತ್ರವೂ ಇದ್ದು ಪ್ರಕರಣವನ್ನು ಲಘುವಾಗಿಸುವ ಹುನ್ನಾರ ನಡೆದಿದೆ . ಲವ್ ಜಿಹಾದ್ ಪ್ರಕರಣವನ್ನು ನಾಪತ್ತೆ ಪ್ರಕರಣವಾಗಿಸುವ ಷಡ್ಯಂತ್ರ ನಡೆಸಿದ್ದಾರೆ. ಹಿಂದೂ ಜಾಗರ ವೇದಿಕೆ ಹಸ್ತಕ್ಷೇಪದ ನಂತರ ಈ ಪ್ರಕರಣ ನಾಪತ್ತೆ ಪ್ರಕರಣವಾಗಲಿಲ್ಲ. ಪೋಲೀಸರಿಗೂ ಸಮಯ ನೀಡಲಾಯಿತು.ಈ ಸಾಕಿಬ್ನ ಅಂಗಡಿ ನಂತರ ಮುಚ್ಚಿದೆ. ಸಾಕಿಬ್ ಮದುವೆ ಆದವ. ಎರಡು ಮಕ್ಕಳಿದ್ದಾರೆ.

  ಹೀಗೆ ಎಷ್ಟೇ ಜಾಗೃತಿ ಮೂಡಿಸಿದರೂ, ತಮ್ಮ ಮುಸಲ್ಮಾನ ಸ್ನೇಹಿತ ಹೀಗೆ ಮಾಡುವುದಿಲ್ಲ. ನನ್ನ ಅಬ್ದುಲ್ಲಾ ಹಾಗಲ್ಲ ಎನ್ನುವ ಮಾತಿಗೆ ಈ ಪ್ರಕರಣ ಜೀವಂತ ಉದಾಹರಣೆ. ಈ ಪಿಂಡರಾ ಕ್ಷೇತ್ರದಲ್ಲಿ ಈ ತರಹದ ಘಟನೆಗಳು ಸಾಮಾನ್ಯವಾಗಿದೆ. ಮತಾಂತರ, ಲವ್ ಜಿಹಾದ್ ಅವ್ಯಾಹತವಾಗಿದೆ. ಪಿಂಡರಾ ಮಾರುಕಟ್ಟೆ ಪ್ರದೇಶದಲ್ಲಿ ಇದು ನಾಲ್ಕನೇ ಪ್ರಕರಣ‌. ಇತರ ಪ್ರದೇಶಗಳಲ್ಲಿ ಸಹ ಮಹಿಳೆಯರನ್ನು, ಯುವತಿಯರನ್ನು ಪುಸಲಯಿಸಿ, ಆಕರ್ಷಿಸಿ, ಅಥವಾ ಹೊತ್ತುಕೊಂಡು ಅವರ ಜೊತೆ ಲೈಂಗಿಕ ಸಂಬಂಧ ಬೆಳೆಸುವುದು, ನಿಕಾಹ್ ಮಾಡಿಕೊಳ್ಳುವುದು ನಂತರ ಯಾವುದೋ ಮೂಲೆಯಲ್ಲಿ ಅವರನ್ನು ಹೂತು ಹಾಕುವುದು ಎಲ್ಲ ನಡೆದಿದೆ.

  ಕೆಲವು ಪ್ರಕರಣ ಬೆಳಕಿಗೆ ಬರುತ್ತದೆ. ಆಗ ಅರಿವಾಗುತ್ತದೆ. ಕೆಲವು ಮುಚ್ಚಿಹೋಗುತ್ತವೆ. ಹಿಂದುಗಳೂ ಸಹ ಓಡಿಹೋದ, ಮನೆ ಬಿಟ್ಟುಹೋದ ಹೆಣ್ಣು ಮಕ್ಕಳ ಜೊತೆ ಸಂಬಂಧ ಕಡಿದುಕೊಳ್ಳುತ್ತಾರೆ. ಅವರ ಹತ್ಯೆ ಆದರೂ ತಲೆಗೆ ಹಾಕಿಕೊಳ್ಳುವುದಿಲ್ಲ. ಬಡಾಗಾಂವ್ ಠಾಣೆಯಲ್ಲಿ 25 ವರ್ಷ ಯುವತಿಯ ಶರೀರ ನಿವರ್ಸ್ತ್ರವಾಗಿ ದೊರೆತಿದೆ. ಈ ರೀತಿಯಾಗಿ ಹೆಣ್ಣುಮಕ್ಕಳು ಬಲಿಯಾಗುತ್ತಿದ್ದಾರೆ. ವಾರಣಾಸಿ ಪೋಲೀಸರಲ್ಲಿ ಈ ಕುರಿತು ಮನವಿ ಸಹ ಮಾಡಲಾಗಿದೆ.

  ಈ ಜನರು ಸಾಮಾನ್ಯರಾದರೂ ಸಂಘಟನೆ ಬಲವಾಗಿರುತ್ತದೆ. ಜನರು ಹಿಂದುನಿಷ್ಠ ಸಂಘಟನೆಗೆ ಬೊಟ್ಟು ಮಾಡಿ ತೋರಿಸುತ್ತಾರೆ. ಉಡಾಫೆಯ ತಾತ್ಸಾರದ ಮಾತಾಡುತ್ತಾರೆ. ವಿರೋಧ ಕೂಡ ಮಾಡುತ್ತಾರೆ. ಅವರಿಗೆಲ್ಲ ಇಂತಹ ಜಿಹಾದಿಗಳ ಸಂಘಟನೆಯ ಆಳ ಅರಿವಾಗುವುದೇ ಇಲ್ಲ.

  ಹಿಂದುಸ್ತಾನದಲ್ಲಿ ಯಾವುದೇ ಮುಸಲ್ಮಾನನಿಗೆ ತೊಂದರೆ ಆದರೆ ಸಮೀಪದ ಮಸೀದಿಗೆ ಹೋಗುತ್ತಾನೆ. ಪೂರಾ ಘಟನೆ ಹೇಳುತ್ತಾನೆ. ಈ ಘಟನೆಯನ್ನು ಕೂಡಲೇ ಮಸೀದಿ ದಿಲ್ಲಿಯ ಜಾಮಾ ಮಸೀದಿಗೆ ತಿಳಿಸುತ್ತದೆ. ದಿಲ್ಲಿಯ ಜಾಮಾ ಮಸೀದೀ ಕಮೀಟಿಯ ಬಳಿ ಪೂರ್ಣ ಮಾಹಿತಿ ಇರುತ್ತದೆ. ವಾಟ್ಸಾಪ್ ಫೇಸ್ಬುಕ್ ಮೂಲಕ ಸೂಚನೆಯನ್ನು ಎಲ್ಲ ಕಡೆ ಕಳಿಸುತ್ತದೆ. ಅದೂ ಎರಡೇ ನಿಮಿಷದಲ್ಲಿ. ಕೂಡಲೇ ಮುಸಲ್ಮಾನನಿಗೆ ತೊಂದರೆ ಆದ ಹತ್ತು ನಿಮಿಷದೊಳಗೆ ಅಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಆಯುಧಗಳನ್ನು ಹಿಡಿದು ಬರುತ್ತಾರೆ. ಹೀಗೆ ಅವರ ಜಾಲ ಬಲವಿರುವುದು. ಇಂತಹ ಸಂಘಟನೆಗಳ ಸಕ್ರಿಯ ಸದಸ್ಯರಾಗಿರುತ್ತಾರೆ. ಹಾಗೆಂದೇ ಮೋದಿಗಾಗಲೀ ಯೋಗಿಗಾಗಲೀ ಏನು ಮಾಡಿಕೊಳ್ಳಲು ಆಗದು ಎನ್ನುವ ದಾರ್ಷ್ಟ್ಯ.

  300x250 AD

  ಗೆಳೆತನ, ಸಲುಗೆ ಬೆಳೆದು ಇಂಥ ಪ್ರಕರಣಗಳಾಗಿದ್ದು ಸಾಬೀತಾಗುತ್ತದೆ. ಇದೆಲ್ಲ ಅವರ ಷಡ್ಯಂತ್ರ ಕುಟಿಲ ನೀತಿಯ ಭಾಗವೇ ಆಗಿದೆ.
  ಕೇರಳ ಸ್ಟೋರಿಯಂತಹ ಚಿತ್ರ ಮಾಡಿದರೆ ಎಡಪಂಥೀಯರು ಇದೊಂದು ಪ್ರಚಾರತಂತ್ರ ಎನ್ನುತ್ತಾರೆ ‌. ಆದರೆ ಇದು ಕಟು ವಾಸ್ತವ ಎನ್ನುವುದು ಪದೇ ಪದೇ ರುಜುವಾತಾಗಿದೆ. ಒಬಿಸಿ, ದಲಿತ, ಬುಡಕಟ್ಟಡು ಹಿಂದೂ ವಿಭಜನೆಯ ತಂತ್ರ ಕೂಡಾ ನಡೆಸುತ್ತಾರೆ. ನಂತರ ಅವರನ್ನು ಯಾಮಾರಿಸುವುದು ಸುಲಭವಾಗುತ್ತದೆ. ಹೀಗೆ ಮಾಡಿ ಜನರನ್ನು ಹೊಡೆದು ಬಡಿದು ಆಡುವುದು, ಅಪಹರಣ ಎಲ್ಲ ನಂತರದ ಹಂತ.

  ಪಿಂಡರಾ ಜಿಲ್ಲೆಯಲ್ಲಿ ಹತ್ತು ವರ್ಷಗಳಿಂದ ಗಮನಿಸಲಾಗಿದೆ. ಆಡಳಿತ ಕಣ್ಣು ಮುಚ್ಚಿ ಕೂತಿದೆ. ತನಿಖೆ ಆದಾಗ ಒತ್ತಡ ಹೇರಲಾಗುತ್ತದೆ. ಆದರೆ ಹಿಂದುಗಳು ಆದದ್ದು ಅವರಿಗೆ ತನಗಲ್ಲ. ನನಗೇನಾಗಿಲ್ಲ ಎನ್ನುವ ಮನೋಭಾವನೆ ಬೆಳೆಸಿಕೊಂಡು ಮೂರ್ಖರಾಗಿದ್ದಾರೆ. ಒಗ್ಗಟ್ಟಾಗಿ ಯಾರ ನೆರವಿಗೂ ಧಾವಿಸದೇ ಹಿಂದೂಗಳು ತಮಗೆ ಅನ್ಯಾಯವಾದಾಗ ಮಮ್ಮಲ ಮರುಗುತ್ತಾರೆ.

  ಈ ಪಿಂಡರಾ ಪ್ರಕರಣದಲ್ಲಿ ಹಿಂದೂ ವ್ಯಾಪಾರಿಗಳು ಒಗ್ಗಟ್ಟು ತೋರಿರುವುದು , ಅನ್ಯಾಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಸಮಾಧಾನಕರ ಸಂಗತಿ. ಈ ದಿಸೆಯಲ್ಲಾದರೂ ಒಂದು ಆಶಾಭಾವ ಮೂಡಿದೆ. ಪ್ರಯಾಗ ರಾಜ ಮತ್ತು ಮುಜಾಫರ್ನಗರದಲ್ಲೂಬಿಂತಹ ಘಟನೆಗಳಾಗಿವೆ. ಮುಸ್ಲಿಮರಿಗೇ ರಾಖಿ ಕಟ್ಟುತ್ತಿದ್ದ ಹೆಣ್ಣುಮಗಳ ಅತ್ಯಾಚಾರ ಮಾಡಿದರು.

  ಈ ಹಿಂದೆ 2020ರಲ್ಲಿ ಹಿಂದೂ ಪರವಾಗಿ ಪೋಲೀಸರಿಗೆ ದೂರು ನೀಡಿದಾಗ ಕೊಲೆ ಬೆದರಿಕೆ ಕರೆಗಳು ಬಂದವು. ಹಿಂದುಗಳ ಧ್ವನಿ ಬಲಗೊಳಿಸುತ್ತಿದ್ದವರ ಹುಟ್ಟಡಗಿಸುವೆಂದು ಎಂದು ಧಮಕಿ ಕೂಡ ಹಾಕಿದ್ದರು. ಈ ಕುರಿತು ಪ್ರಕರಣ ದಾಖಲಿಸಲಾಯಿತು. ಪೋಲೀಸರು ಬಿದ್ಉ ಸೌದಿ ಅರೇಬಿಯಾದಿಂದ ಬಂದ ಕರೆ. ಪೋಲೀಸರ ವ್ಯಾಪ್ತಿ ಮೀರಿದ್ದು ಎಂದು ನುಣುಚಿಕೊಳ್ಳುತ್ತಾರೆ. ಹೀಗೆ ತನಿಖೆ ಹಳ್ಳ ಹಿಡಿಯುತ್ತದೆ.

  ಒಟ್ಟಾರೆ ಪಿಂಡರಾ ಸಂಕಟದಲ್ಲಿದೆ. ಮಾನ್ಯ ಮೋದಿಯವರಿಗೆ, ಯೋಗಿಜೀಯವರಿಗೆ , ಪೋಲೀಸರಿಗೆ, ಆಯುಕ್ತ ರಿಗೆ ಜಿಹಾದಿಗಳಿಂದ, ಆತತಾಯಿಗಳಿಂದ , ಷಡ್ಯಂತ್ರಗಳಿಂದ ಪಿಂಡರಾ ಪ್ರದೇಶವನ್ನು ಉಳಿಸಲು ಮನವಿ ಮಾಡಿದ್ದಾರೆ.

  ಕೃಪೆ:https://www.youtube.com/@PyaraBHARAT007

  Share This
  300x250 AD
  300x250 AD
  300x250 AD
  Leaderboard Ad
  Back to top