Slide
Slide
Slide
previous arrow
next arrow

ಕುಮಟಾದಲ್ಲಿ ಮತ್ತೆ ಜೋರಾದ ಮಳೆ: ಜನವಸತಿ ಪ್ರದೇಶಗಳು ಜಲಾವೃತ

300x250 AD

ಕುಮಟಾ: ತಾಲೂಕಿನಲ್ಲಿ ಬುಧವಾರ ಮಧ್ಯಾಹ್ನದಿಂದ ಮಳೆ ಮತ್ತೆ ಜೋರಾಗಿದ್ದು, ಹಲವಾರು ಪ್ರದೇಶಗಳಿಗೆ ನೀರು ನುಗ್ಗಿದೆ.

ಭಾರೀ ಮಳೆಯಿಂದಾಗಿ ಹೊಳೆಗದ್ದೆ, ಬಡಗಣಿ ಹೊಳೆಗಳು ತುಂಬಿ ಹರಿಯುತ್ತಿದ್ದು, ಬಡಗಣಿ ನದಿ ತೀರದ ಜನ ವಸತಿ ಪ್ರದೇಶಗಳು, ನೂರಾರು ಎಕರೆ ಕೃಷಿಭೂಮಿಗಳೂ ಸಹ ಮುಳುಗಡೆಯಾಗಿದೆ. ಬಡಗಣಿಯ ಗುಬ್ಬಣಿ, ಸಂಕ್ರುಕೇರಿ, ಮಣಗದ್ದೆ, ಗಜ್ಜನಿಗುಡಿ, ಕಂಟಂಚಿ, ಬಗ್ರಣಿ, ಸಾಲಿಕೇರಿ ಗ್ರಾಮಗಳು ಜಲಾವೃತಗೊಂಡಿದೆ.

300x250 AD
Share This
300x250 AD
300x250 AD
300x250 AD
Back to top